পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೇಗನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೇಗನೆ   ನಾಮಪದ

অর্থ : ಆತುರತೆಯ ಸ್ಥಿತಿ

উদাহরণ : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು

সমার্থক : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ವೇಗವಾಗಿ, ವ್ಯಾಕುಲ


অন্যান্য ভাষায় অনুবাদ :

A lack of patience. Irritation with anything that causes delay.

impatience, restlessness

ಬೇಗನೆ   ಕ್ರಿಯಾವಿಶೇಷಣ

অর্থ : ಬೇಗನೇ

উদাহরণ : ಈ ಕೆಲಸವನ್ನು ಬೇಗನೇ ಮುಗಿಸು.

সমার্থক : ಅತಿಬೇಗವಾಗಿ, ಚಟಪಟನೆ, ಚಟ್ಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಶೀಘ್ರವಾಗಿ, ಸರಸರನೆ


অন্যান্য ভাষায় অনুবাদ :

शीघ्रता से या बिना विलम्ब किए।

कक्षा कार्य जल्दी करोगे तो मैं तुम्हें घुमाने ले जाऊँगी।
डॉक्टर जल्द आपके घर पहुँच जाएँगे।
अचिर, अविलंब, अविलंबतः, अविलंबित, अविलम्ब, अविलम्बतः, अविलम्बित, आनन-फानन में, आशु, इकदम, इकदम से, एकदम, एकदम से, खड़े-खड़े, जल्द, जल्दी, जल्दी से, तत्काल, तत्क्षण, तुरंत, तुरन्त, तूर्ण, फ़ौरन, फौरन, बेगि, शिताब, शीघ्र, शीघ्रतः, सद्य, हाथा-हाथी, हाथों-हाथ

অর্থ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ

উদাহরণ : ಈ ಕೆಲಸವನ್ನು ಬೇಗ ಮುಗಿಸಿಬಿಡು.

সমার্থক : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ವೇಗವಾಗಿ, ಸರಸರನೆ


অন্যান্য ভাষায় অনুবাদ :