পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೇಕಾದಷ್ಟು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೇಕಾದಷ್ಟು   ನಾಮಪದ

অর্থ : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು ಪ್ರಮಾಣ

উদাহরণ : ಈ ವರ್ಷ ಸಾಕಷ್ಟು ಮಳೆಯಾಗಿರುವುದರಿಂದ ರೈತರು ಸುಖವಾಗಿದ್ದಾರೆ.

সমার্থক : ಅಗತ್ಯವಾದಷ್ಟು, ತಕ್ಕಷ್ಟು, ಯಥೇಚ್ಫ, ಸಾಕಷ್ಟು, ಸಾಕಾಗುವಷ್ಟು


অন্যান্য ভাষায় অনুবাদ :

पर्याप्त होने की अवस्था या भाव।

अन्न की पर्याप्तता के कारण हमें कभी भूखों नहीं मरना पड़ता।
पर्याप्तता, यथेष्ठता

ಬೇಕಾದಷ್ಟು   ಗುಣವಾಚಕ

অর্থ : ಯಾವುದೋ ಒಂದು ನಿಶ್ಚಿತ ತಾಪಮಾನದಿಂದ ಹೆಚ್ಚಾಗಿ ಸಾಂದ್ರವಾಗಿರುವ ಅಥವಾ ಅದರಲ್ಲಿ ಇನ್ನು ಹೆಚ್ಚು ಬೆರಸಲು ಸಾಧ್ಯವಾಗದ

উদাহরণ : ಈ ಭೋಜನಕ್ಕೆ ಸಾಕಷ್ಟು ಉಪ್ಪನ್ನು ಹಾಕಲಾಗಿದೆ.

সমার্থক : ಬೇಜಾನು, ಸಾಕಾಷ್ಟು


অন্যান্য ভাষায় অনুবাদ :

जो किसी निश्चित तापमान पर अधिकतम सान्द्र हो या जिसमें और अधिक न घुले।

यह नमक का संतृप्त घोल है।
संतृप्त