অর্থ : ಪರಿಶ್ರಮ ಅಥವಾ ಬಿಸಿಲಿನ ಬೇಗೆಯ ಕಾರಣದಿಂದ ಶರೀರದ ಚರ್ಮರಂಧ್ರಗಳಿಂದ ಹೊರ ಬರುವ ದ್ರವ
উদাহরণ :
ಪರಿಶ್ರಮದಿಂದ ಬೆವರು ಬರುತ್ತದೆ.
সমার্থক : ಸ್ವೇದ
অন্যান্য ভাষায় অনুবাদ :
অর্থ : ದುಂಡಾದ ಆಕಾರದ ಒಂದು ತಿನ್ನುವ ಗೆಡ್ಡೆ ಅದರ ವಾಸನೆ ಭಯಂಕರವಾಗಿರುತ್ತದೆ
উদাহরণ :
ಬೆವರು ನಮ್ಮ ಶರೀರವನ್ನು ತಣ್ಣಗಾಗಿಸುತ್ತದೆ.
অন্যান্য ভাষায় অনুবাদ :
गोल गांठ के आकार का एक कंद जिसकी गंध उग्र होती है।
प्याज शरीर को ठंडा रखता है।অর্থ : ದೇಹದ ಒಳಗಿಂದ ಉತ್ಪತ್ತಿಯಾಗಿ ಹೊರ ಬರುವ ನೀರಿನ ಅಂಶ
উদাহরণ :
ಅವನು ತನ್ನ ದೇಹದಲ್ಲಿ ಉತ್ಪತ್ತಿಯಾಗುವ ಬೆವರು ವಾಸನೆ ಹೋಗಲು ದಿನಾಲು ಸೋಪು ಹಾಕಿ ಮೈತೊಳೆಯುತ್ತಾನೆ.
অন্যান্য ভাষায় অনুবাদ :
त्वचा के ऊपर जमनेवाली मैल।
वह मैल को साफ़ करने के लिए प्रतिदिन साबुन से नहाता है।