অর্থ : ಚಂದ್ರನ ಕಿರಣಗಳು
উদাহরণ :
ಸರೋವರದ ಮೇಲೆ ಬಿದ್ದ ಬೆಳದಿಂಗಳು ಪ್ರತಿಫಲಿತವಾಗುತ್ತಿದೆ.
সমার্থক : ತಿಂಗಳಬೆಳಕು
অন্যান্য ভাষায় অনুবাদ :
चंद्रमा की किरण।
झील में पड़ रही चंद्रकिरणें लुभावनी लग रही हैं।অর্থ : ಆ ರಾತ್ರಿಯಲ್ಲಿ ಚಂದ್ರನ ಪ್ರಕಾಶ ಭೂಮಿಯವರೆಗೂ ಬೀಳುತ್ತದೆ
উদাহরণ :
ಬೆಳದಿಂಗಳ ರಾತ್ರಿಯಲ್ಲಿ ನೌಕಾಯಾನವನ್ನು ಮಾಡುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ.
সমার্থক : ಬೆಳದಿಂಗಳ ರಾತ್ರಿ
অন্যান্য ভাষায় অনুবাদ :
वह रात जिसमें चन्द्रमा का प्रकाश फैला रहता है।
चाँदनी रात में नौका-विहार करने का आनन्द ही कुछ और होता है।অর্থ : ಚಂದ್ರನ ಬೆಳಕಿನಿಂದ ಯುಕ್ತವಾದಂತಹ
উদাহরণ :
ಬೆಳದಿಂಗಳಿನ ರಾತ್ರಿಯಲ್ಲಿ ಮನೋರಂಜನೆಗಾಗಿ ತಿರುಗಾಡುವುದರ ಆನಂದವೇ ಬೇರೆಯಾಗಿರುತ್ತದೆ.
সমার্থক : ಬೆಳದಿಂಗಳಿನ
অন্যান্য ভাষায় অনুবাদ :