পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೆಳಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೆಳಗು   ಕ್ರಿಯಾಪದ

অর্থ : ಹೊಳೆಯುವ ಪ್ರಕ್ರಿಯೆ

উদাহরণ : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

সমার্থক : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


অন্যান্য ভাষায় অনুবাদ :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

অর্থ : ದೀಪ ಹಚ್ಚುವ ಪ್ರಕ್ರಿಯೆ

উদাহরণ : ಸನ್ಮಾನ್ಯ ಅಧ್ಯಕ್ಷರು ಸಮಾರೋಹದ ಉದ್ಘಾಟನೆ ಮಾಡಲು ದೀಪವನ್ನು ಬೆಳಗಿಸಿದರು.

সমার্থক : ಹಚ್ಚು


অন্যান্য ভাষায় অনুবাদ :

दीप आदि को जलाना।

माननीय अध्यक्ष ने समारोह का उद्घाटन करने के लिए दीप जलाया।
उजालना, उजासना, उजियारना, उजेरना, जलाना, प्रज्ज्वलित करना, प्रज्वलित करना

Gather and light the materials for.

Make a fire.
make

ಬೆಳಗು   ನಾಮಪದ

অর্থ : ಸೂರ್ಯಾ ಸಂಪೂರ್ಣ ಇನ್ನೂ ಹುಟ್ಟದೆ ಕಿರಣಗಳು ಮಾತ್ರ ಪಸರಿಸುತ್ತಿರುವ ಮತ್ತು ಸಾಮಾನ್ಯವಾಗಿ ಸೂರ್ಯಾ ಹುಟ್ಟಿದ ಒಂದು ಗಂಟೆಯ ಕಾಲಾವದಿ

উদাহরণ : ನಾನು ಮುಂಜಾವಿನಲ್ಲಿ ಹೆಚ್ಚಿನ ಕೆಲಸ ಮಾಡುತ್ತೇನೆ. ಪ್ರಾತಃಕಾಲ ದ್ಯಾನಕ್ಕೆ ಪ್ರಸಕ್ತ ಕಾಲ.

সমার্থক : ಪ್ರಾತಃಕಾಲ, ಮುಂಜಾವು


অন্যান্য ভাষায় অনুবাদ :

सूर्य निकलने से कुछ पहले से सूर्य निकलने के कुछ बाद तक का समय या चार-पाँच बजे से लेकर नौ-दस बजे तक का समय।

मुझे सुबह में बहुत सारे काम करने होते हैं।
सुबह

The time period between dawn and noon.

I spent the morning running errands.
forenoon, morn, morning, morning time

ಬೆಳಗು   ಕ್ರಿಯಾವಿಶೇಷಣ

অর্থ : ಬೆಳಗಿನ ಹೊತ್ತು

উদাহরণ : ನೀವು ನಾಳೆ ಬೆಳಿಗ್ಗೆ ಬನ್ನಿ.ಶ್ಯಾಮನು ಮುಂಜಾನೆ ಏಳುತ್ತಾನೆ.

সমার্থক : ಬೆಳಿಗ್ಗೆ, ಮುಂಜಾನೆ


অন্যান্য ভাষায় অনুবাদ :

सुबह में।

कल सबेरे आना।
श्याम सबेरे जग जाता है।
तड़के, सबेरे, सवेरे, सुबह, सुबह सवेरे, सुबह-सवेरे, सुबह-सुबह