পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೆರೆಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೆರೆಸು   ಕ್ರಿಯಾಪದ

অর্থ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು

উদাহরণ : ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.

সমার্থক : ಕರಗಿಸು, ಕಲೆಸು, ಕೂಡಿಸು, ಮಿಶ್ರಣ ಮಾಡು


অন্যান্য ভাষায় অনুবাদ :

किसी द्रव पदार्थ में कोई वस्तु हिलाकर मिलाना।

हम शरबत बनाने के लिए पानी में शक्कर घोलते हैं।
घोरना, घोलना, मिलाना, मिश्रित करना, सम्मिश्रित करना

Cause to go into a solution.

The recipe says that we should dissolve a cup of sugar in two cups of water.
break up, dissolve, resolve

অর্থ : ಒಂದು ವಸ್ತುವಿಗೆ ಇನ್ನೊಂದು ವಸ್ತುವನ್ನು ಹಾಕಿ ಬೆರೆಸುವ ಪ್ರಕ್ರಿಯೆ

উদাহরণ : ಗುಲಾಬಿ ಹಬ್ಬವನ್ನು ಮಾಡುವುದಕ್ಕಾಗಿ ಅವರು ಕೆಂಪು ಮತ್ತು ಬಿಳಿ ಬಣ್ಣವನ್ನು ಬೆರೆಸುತ್ತಿದ್ದಾರೆ.ಹಾಲು ಮಾರುವವನು ಹಾಲಿಗೆ ನೀರನ್ನು ಬೆರೆಸುತ್ತಿದ್ದಾನೆ.

সমার্থক : ಕಲೆಸು, ಕೂಡಿಸು, ಮಿಶ್ರಣ ಮಾಡು


অন্যান্য ভাষায় অনুবাদ :

एक वस्तु में दूसरी वस्तु या वस्तुएँ डालकर सबको इस प्रकार एक करना कि वे आसानी से एक-दूसरे से अलग न हो सकें।

गुलाबी रंग बनाने के लिए उसने लाल और सफ़ेद रंग मिलाए।
दूधवाला दूध में पानी मिलाता है।
अभेरना, अमेजना, आमेजना, मिलाना

Add as an additional element or part.

Mix water into the drink.
mix, mix in

অর্থ : ನೀರು ಅಥವಾ ಇತರೆ ದ್ರವ್ಯಗಳಿಂದ ಇನ್ನೊಂದು ಗಟ್ಟಿ ಪದಾರ್ಥವನ್ನು ಮೆತ್ತಗಾಗುವಂತೆ ಕಲೆಸಿಡುವುದು

উদাহরণ : ಕುಂಬಾರನು ಕುಡಿಕೆಗಳನ್ನು ಮಾಡಲು ಮಣ್ಣನ್ನು ಕಲೆಸುತ್ತಿದ್ದಾನೆ.

সমার্থক : ಕಲೆಸು, ತೇವಗೊಳಿಸು


অন্যান্য ভাষায় অনুবাদ :

पानी या किसी तरल पदार्थ के संयोग से तर या मुलायम करना।

कुम्हार घड़ा बनाने के लिए मिट्टी भिगो रहा है।
आर्द्र करना, गीला करना, तर करना, भिंगाना, भिंजाना, भिगाना, भिगोना, भिजाना, सींचना

Cause to become wet.

Wet your face.
wet