অর্থ : ತುಂಬಾ ಆಶ್ಚರ್ಯವಾಗಿರುವಂಥಹ ಸ್ಥಿತಿ
উদাহরণ :
ಅವನ ಸಾಧನೆಯನ್ನು ನೋಡಿ ನಾವೆಲ್ಲ ಬೆರಗುಗೊಂಡೆವು.
সমার্থক : ಅಚ್ಚರಿಗೊಂಡ, ಅಚ್ಚರಿಗೊಂಡಂತ, ಅಚ್ಚರಿಗೊಂಡಂತಹ, ಬೆರಗುಗೊಂಡಂತ, ಬೆರಗುಗೊಂಡಂತಹ
অন্যান্য ভাষায় অনুবাদ :
Filled with the emotional impact of overwhelming surprise or shock.
An amazed audience gave the magician a standing ovation.