অর্থ : ಭಯ, ಭೀತಿ ಹುಟ್ಟಿಸುವಂತಹ ಯಾವುದಾದರು ವಸ್ತು ಅಥವಾ ಸಂದರ್ಭವನ್ನು ನೋಡಿ ಒಮ್ಮಿಂದೊಮ್ಮೆ ನಿಲ್ಲುವುದು
উদাহরণ :
ಅವನು ರಸ್ತೆಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದನು.
সমার্থক : ಬೆಚ್ಚು, ಸ್ತಂಭಿತನಾಗು, ಹೆದರು
অন্যান্য ভাষায় অনুবাদ :
অর্থ : ಚಕಿತನಾಗಿ ಅಥವಾ ಸ್ತಭದನಾಗಿ ಒಮ್ಮಿಂದೊಮ್ಮೆ ನಿಲ್ಲುವ ಪ್ರಕ್ರಿಯೆ
উদাহরণ :
ತಮಗೆ ವಿರುದ್ಧವಾದ ಘೋಷಣೆಯನ್ನು ಕೇಳಿದ ನೇತಾಜಿಯವರು ಬೆಚ್ಚಿ ಬಿದ್ದರು.
সমার্থক : ಚಕಿತನಾಗು, ಸ್ತಂಭಿತ ನಾಗು
অন্যান্য ভাষায় অনুবাদ :
चकित या स्तम्भित होकर रुकना।
अपने खिलाफ नारों को सुनकर नेताजी ठिठक गए।Startle with amazement or fear.
boggle