পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬುದ್ಧಿವಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬುದ್ಧಿವಂತ   ನಾಮಪದ

অর্থ : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು

উদাহরণ : ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.

সমার্থক : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ, ವಿಚಾರಶೀಲ


অন্যান্য ভাষায় অনুবাদ :

वह जिसमें अच्छी तरह विचार करने की शक्ति हो।

विचारशील को निर्णय लेने में आसानी होती है।
बुद्धिजीवी, विचारवान, विचारवान्, विचारशील

অর্থ : ತುಂಬಾ ಬುದ್ಧಿವಂತಿಕೆ ಇರುವವ

উদাহরণ : ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.

সমার্থক : ಜ್ಞಾನವಂತ, ಪ್ರಾಜ್ಞ, ಬುದ್ಧಿಜೀವಿ, ಮೇಧಾವಿ


অন্যান্য ভাষায় অনুবাদ :

A person who uses the mind creatively.

intellect, intellectual

ಬುದ್ಧಿವಂತ   ಗುಣವಾಚಕ

অর্থ : ಬುದ್ಧಿವಂತಿಕೆಯಿಂದ ಕೆಲಸ ಮಾಡುವ

উদাহরণ : ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.

সমার্থক : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ಜಾಗರೂಕ, ದಕ್ಷ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ


অন্যান্য ভাষায় অনুবাদ :

चतुराई से काम करने वाला।

चालाक पुलिस अफसर ने अपराधियों के एक गिरोह को पकड़ा।
अमूक, अमूढ़, अमूर, आगर, खुर्राट, घूना, चंट, चतुर, चालाक, पटु, पृथुदर्शी, प्रगल्भ, बाँकुरा, सयाना, स्याना, होशियार

Mentally quick and resourceful.

An apt pupil.
You are a clever man...you reason well and your wit is bold.
apt, clever

অর্থ : ಸ್ಮರಣ-ಶಕ್ತಿಯು ತೀವ್ರವಾಗಿವಂತಹ

উদাহরণ : ಇಂತಹ ಬುದ್ಧಿವಂತ ಬಾಲಕ ಈ ವಿದ್ಯಾಲಯದಲ್ಲಿ ಇರುವುದೇ ಒಂದು ಗೌರವದ ವಿಷಯ.

সমার্থক : ಜಾಣ


অন্যান্য ভাষায় অনুবাদ :

जिसकी स्मरण-शक्ति तीव्र हो।

वह जहीन बालक विद्यालय का गौरव था।
जहीन, ज़हीन

Mentally nimble and resourceful.

Quick-witted debater.
Saved an embarrassing situation with quick-witted tact.
quick-witted

অর্থ : ಯಾರಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅಧಿಕವಾದ ಬುದ್ಧಿಯಿದೆಯೋ (ಸ್ತ್ರೀ)

উদাহরণ : ಅತ್ತೆಯು ತನ್ನ ಸೊಸೆಯಲ್ಲಿಯ ಅತಿಯಾದ ಬುದ್ಧಿವಂತಿಕೆಯನ್ನು ನೋಡಿ ಹೊಟ್ಟೆ ಹುರಿದುಕೊಳ್ಳುತ್ತಿದ್ದಳು.

সমার্থক : ಬುದ್ಧಿಶಾಲಿ


অন্যান্য ভাষায় অনুবাদ :

जिसमें सामान्य से अधिक समझ बुद्धि हो (स्त्री)।

वे अपनी बुद्धिमती बहू की सराहना करते नहीं थकते थे।
बुद्धिमती

অর্থ : ತುಂಬಾ ಅಧಿಕವಾದ ಜ್ಞಾನ ಅಥವಾ ಜ್ಞಾನವಿರುವಂತಹ

উদাহরণ : ಬುದ್ಧಿವಂತ ನಾಗರೀಕರಿಂದಲೇ ಸಮಾಜ ಏಳಿಗೆ ಸಾಧ್ಯವಾಗುವುದು.

সমার্থক : ಜಾಣ, ಜಾಣರಾದ, ಜಾಣರಾದಂತ, ಜಾಣರಾದಂತಹ, ಪ್ರವೀಣ, ಪ್ರವೀಣರಾದ, ಪ್ರವೀಣರಾದಂತ, ಪ್ರವೀಣರಾದಂತಹ, ಬುದ್ಧಿವಂತರಾದ, ಬುದ್ಧಿವಂತರಾದಂತ, ಬುದ್ಧಿವಂತರಾದಂತಹ


অন্যান্য ভাষায় অনুবাদ :

बहुत अधिक विज्ञ या ज्ञानवान।

सुविज्ञ नागरिकों ने समाज के विकास में बहुत बड़ा योगदान दिया है।
सुजान, सुज्ञ, सुविज्ञ

অর্থ : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ

উদাহরণ : ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.

সমার্থক : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ


অন্যান্য ভাষায় অনুবাদ :

Having or marked by unusual and impressive intelligence.

Our project needs brainy women.
A brilliant mind.
A brilliant solution to the problem.
brainy, brilliant, smart as a whip