অর্থ : ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ
উদাহরণ :
ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ.
সমার্থক : ಅರಿವು, ತಿಳಿವು, ತಿಳುವಳಿಕೆ, ಪ್ರಜ್ಞೆ, ವಿವೇಕ
অন্যান্য ভাষায় অনুবাদ :
सोचने समझने और निश्चय करने की वृत्ति या मानसिक शक्ति।
औरों की बुद्धि से राजा बनने की अपेक्षा अपनी बुद्धि से फ़कीर बनना ज़्यादा अच्छा है।অর্থ : ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಬೇಕಾಗುವ ಯುಕ್ತಿ
উদাহরণ :
ಅವನಿಗೆ ಯಾವುದೇ ಕೆಲಸದ ಬಗ್ಗೆ ತಿಳಿವಳಿಕೆ ಇಲ್ಲ.
সমার্থক : ಕಾರ್ಯಕುಶಲತೆ, ತಿಳಿವಳಿಕೆ
অন্যান্য ভাষায় অনুবাদ :
অর্থ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
উদাহরণ :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
সমার্থক : ಅರಿವು, ಎಚ್ಚರ, ಚೈತನ್ಯ, ಜ್ಞಾನ, ತಿಳಿವು, ನೆನಪು, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
অন্যান্য ভাষায় অনুবাদ :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.অর্থ : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ
উদাহরণ :
ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.
সমার্থক : ಜ್ಞಾನ, ಪಾಂಡಿತ್ಯ, ವಿದ್ಯೆ
অন্যান্য ভাষায় অনুবাদ :
मोक्ष की प्राप्ति या परम-पुरुषार्थ की सिद्धि करने वाला ज्ञान।
विद्या के अभाव में जीव जन्म-मरण के फेरे में पड़ा रहता है।অর্থ : ತಿಳುವಳಿಕೆ ಮತ್ತು ಬುದ್ಧಿ
উদাহরণ :
ಕೋಪಗೊಂಡಾಗ ನಾವು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.
সমার্থক : ಎಚ್ಚರ ಅರಿವು, ಗ್ರಹಿಕೆ, ಜ್ಞಾನ, ತಿಳಿವು, ಪರಿವೆ, ಪ್ರಜ್ಞೆ
অন্যান্য ভাষায় অনুবাদ :
Self-control in a crisis. Ability to say or do the right thing in an emergency.
presence of mind