অর্থ : ಜನ-ಜಾತಿಗೆ ಸಂಬಂಧಿಸಿದ ಅಥವಾ ಜನ-ಜಾತಿಯ
উদাহরণ :
ಬುಡಕಟ್ಟಿನ ಸಮುದಾಯಗಳ ವಿಕಾಸಕ್ಕಾಗಿ ಸರ್ಕಾರ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರವುದು ಅವಶ್ಯಕವಾಗಿದೆ.
সমার্থক : ಕುಲದ, ಕುಲದಂತ, ಕುಲದಂತಹ, ಬಣದ, ಬಣದಂತ, ಬಣದಂತಹ, ಬುಡಕಟ್ಟಿನಂತ, ಬುಡಕಟ್ಟಿನಂತಹ, ಬುಡಕಟ್ಟು
অন্যান্য ভাষায় অনুবাদ :
जन-जाति संबंधी या जन-जाति का।
जनजातीय समुदायों के विकास के लिए सरकार को और अधिक कारगर तरीके अपनाने चाहिए।অর্থ : ಬುಡಕಟ್ಟಿನ ಅಥವಾ ಬುಡಕಟ್ಟಿಗೆ ಸಂಬಂಧಿಸಿದ
উদাহরণ :
ಮಂತ್ರಿಗಳು ಮಧ್ಯ ಪ್ರದೇಶದ ಬುಡಕಟ್ಟಿನ ಇಲಾಖೆಗಳ ತಪಾಸಣೆಯನ್ನು ಮಾಡಿದರು.
অন্যান্য ভাষায় অনুবাদ :