অর্থ : ಅಕ್ಕಿ ಬೀಸಲು ಅಥವಾ ರುಬ್ಬಲು ಮಾನವ ನಿರ್ಮಿತ ಯಂತ್ರದಲ್ಲಿ ಎರಡು ವೃತ್ತಾಕಾರದ ಕಲ್ಲುಗಳು ಇದ್ದು ಒಂದರ ಮೇಲೆ ಒಂದು ಇರುವುದು
উদাহরণ :
ಇಂದಿಗೂ ಕೂಡ ಕೆಲವು ಗ್ರಾಮೀಣ ಮಹಿಳೆಯರು ಬೀಸುವ ಕಲ್ಲಿನಿಂದ ಹಿಟ್ಟನ್ನು ಬೀಸುತ್ತಾರೆ.
সমার্থক : ಬೀಸುವ ಕಲ್ಲು
অন্যান্য ভাষায় অনুবাদ :