পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೀಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೀಸು   ಕ್ರಿಯಾಪದ

অর্থ : ಅಲ್ಲಾಡಿಸು

উদাহরণ : ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.

সমার্থক : ಅಲ್ಲಾಡಿಸು


অন্যান্য ভাষায় অনুবাদ :

चलायमान करना या किसी प्रकार की या किसी रूप में गति देना।

जरा चूल्हे पर चढ़ाई हुई तरकारी को हिला दीजिए।
चलाना, डुलाना, डोलाना, विलोड़ना, हिलाना

Move or cause to move back and forth.

The chemist shook the flask vigorously.
My hands were shaking.
agitate, shake

অর্থ : ಗಾಳಿ ಬೀಸಿಕೊಳ್ಳುವುದಕ್ಕಾಗಿ ಬೀಸಣಿಗೆ ಅಥವಾ ಬೇರೆ ಯಾವುದಾದರು ವಸ್ತುವನ್ನು ಅಲ್ಲಾಡಿಸುವ ಕ್ರಿಯೆ

উদাহরণ : ಬಹಳ ಬಿಸಿಲಿದ್ದ ಕಾರಣದ ಅವರು ಬೀಸಣಿಗೆಯಿಂದ ಗಾಳಿಬೀಸಿಕೊಳ್ಳುತ್ತಾರೆ.

সমার্থক : ಅಲಗಿಸು, ಗಾಳಿಬೀಸು


অন্যান্য ভাষায় অনুবাদ :

हवा करने के लिए पंखा या अन्य वस्तु आदि को आगे-पीछे या इधर-उधर करना।

अत्यधिक गर्मी के कारण वह लगातार पंखा झल रहा है।
चलाना, झलना, डुलाना, डोलाना, हिलाना

অর্থ : ಯಾವುದಾದರು ವಸ್ತುವನ್ನು ಬೀಸಿ ಚೂರ್ಣವನ್ನಾಗಿ ಮಾಡುವುದು

উদাহরণ : ಅವಳು ಗೋಧಿಯನ್ನು ಬೀಸುತ್ತಿದ್ದಾಳೆ.

সমার্থক : ಪುಡಿಮಾಡು


অন্যান্য ভাষায় অনুবাদ :

किसी वस्तु को रगड़कर चूर्ण के रूप में करना।

वह गेहूँ पीस रहा है।
पीसना

Make into a powder by breaking up or cause to become dust.

Pulverize the grains.
powder, powderise, powderize, pulverise, pulverize

অর্থ : ಲಾಟಿ ಮುಂತಾದವುಗಳಿಂದ ಪ್ರಯೋಗ ಅಥವಾ ಪ್ರಹಾರ ಮಾಡುವ ಪ್ರಕ್ರಿಯೆ

উদাহরণ : ಅಗಸ ತನ್ನ ಕತ್ತೆಯ ಕಡೆಗೆ ಲಾಟಿಯನ್ನು ಬೀಸಿದ.


অন্যান্য ভাষায় অনুবাদ :

लाठी आदि का प्रयोग या प्रहार होना।

आज रावतों की बस्ती में लाठी चली।
चलना

অর্থ : ಬೀಸುವ ಕಲ್ಲಿಗೆ ಹಾಕಿ ಬೀಸುವ ಪ್ರಕ್ರಿಯೆ

উদাহরণ : ನೀನು ಒಂದು ಗಂಟೆಯಲ್ಲಿ ಎಷ್ಟು ಕಾಳನ್ನು ಬೀಸಲು ಸಾಧ್ಯ?


অন্যান্য ভাষায় অনুবাদ :

जाँता में डालकर पीसना।

तुम एक घंटे में कितना अनाज जाँतती हो?
जाँतना, जांतना, जातना

Reduce to small pieces or particles by pounding or abrading.

Grind the spices in a mortar.
Mash the garlic.
bray, comminute, crunch, grind, mash

অর্থ : ಬೀಸುವ ಕಲ್ಲಿನಿಂದ ಎಲ್ಲಾ ಹಿಟ್ಟಾಗುವ ಪ್ರಕ್ರಿಯೆ

উদাহরণ : ಗೋಧಿಯನ್ನು ಬೀಸಿಯಾಗಿದೆ.


অন্যান্য ভাষায় অনুবাদ :

जाँते में पिसा जाना।

गेहूँ जँता गया है।
जँताना, जंताना, जताना

অর্থ : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ

উদাহরণ : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.

সমার্থক : ಅರೆ, ಪುಡಿ ಮಾಡು, ಹಿಟ್ಟು ಮಾಡು


অন্যান্য ভাষায় অনুবাদ :

पीसने का काम दूसरे से कराना।

हर रविवार सुरेश गेहूँ पिसवाता है।
पिसवाना, पिसाना

অর্থ : ಯಾವುದೋ ವಸ್ತುವನ್ನು ಅರೆಯುವುದರಿಂದ ಅದು ಪೂರ್ಣವಾಗಿ ಪುಡಿ ಪುಡಿಯಾಗುವ ಪ್ರಕ್ರಿಯೆ

উদাহরণ : ಗೋಧಿಯನ್ನು ಬೀಸಿ ಮುಗಿದಿದೆ.

সমার্থক : ಆರೆ ಅರಿ


অন্যান্য ভাষায় অনুবাদ :

किसी वस्तु का रगड़ने पर चूर्ण के रूप में होना।

गेहूँ पिस गया।
पिसना

অর্থ : ಗಾಳಿಯು ಶಬ್ದ ಮಾಡುವ ಜೊತೆಗೆ ಸಾಗುತ್ತಿರುವ ಪ್ರಕ್ರಿಯೆ

উদাহরণ : ಇಂದು ಮುಂಜಾನೆಯಿಂದಲೇ ಪೂರ್ವದ ಕಡೆಯಿಂದ ಗಾಳಿಯು ಬೀಸುತ್ತಿದ್ದೆ.

সমার্থক : ತೀಡು


অন্যান্য ভাষায় অনুবাদ :

हवा का सनसन शब्द सहित चलना या बहना।

आज सुबह से पुरवैया सनसनाती रही।
सनसनाना

Be blowing or storming.

The wind blew from the West.
blow