পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬೀಳಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬೀಳಿಸು   ನಾಮಪದ

অর্থ : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ

উদাহরণ : ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.

সমার্থক : ಕೆಡಹು, ಕೆಳಕ್ಕೆ ಹಾಕು, ಮೇಲಿನಿಂದ ಕೆಳಗೆಬಿಡು, ಸುರಿಸು


অন্যান্য ভাষায় অনুবাদ :

किसी वस्तु को गिराने की क्रिया।

इस उद्यान में फलों का अपक्षेपण वर्जित है।
अधःपतन, अपक्षेपण, गिराना, निपात

ಬೀಳಿಸು   ಕ್ರಿಯಾಪದ

অর্থ : ಬಲ, ಪ್ರಸಿದ್ಧಿಯನ್ನು ಕಡಿಮೆ ಮಾಡುವ ಪ್ರಕ್ರಿಯೆ

উদাহরণ : ಅಂಬಾನಿ ಮತ್ತು ಅವರ ಬಂಧುಗಳ ನಡುವೆ ನಡೆಯುತ್ತಿರುವ ವಿವಾದವು ಅವರ ಮೇಲಿನ ಗೌರವವನ್ನು ತಗ್ಗಿಸಿತು.

সমার্থক : ಕಡಿಮೆ ಮಾಡು, ಕಮ್ಮಿಮಾಡು, ತಗ್ಗಿಸು


অন্যান্য ভাষায় অনুবাদ :

बल, महत्व आदि कम करना।

अम्बानी बन्धु के बीच हो रहे विवाद ने उनके शेयरों का भाव गिरा दिया है।
अवनत करना, गिराना, घटाना

অর্থ : ಬೀಳಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಕ್ರಿಯೆ

উদাহরণ : ಆಸ್ತಿಯನ್ನು ಪಡೆಯಲು ಕೆಟ್ಟ ಮಗನು ತನ್ನ ತಂದೆಯನ್ನು ಮೇಲ್ಛಾವಣಿಯಿಂದ ಬೀಳಿಸಿದ.

সমার্থক : ಬೀಳು


অন্যান্য ভাষায় অনুবাদ :

गिराने का काम किसी अन्य से करवाना।

जायदाद पाने के लिए दुष्ट पुत्र ने अपने पिता को छत से गिरवा दिया।
गिरवाना

অর্থ : ಯಾವುದನ್ನಾದರು ಒಡೆಯುವ ಅಥವಾ ಬೀಳಿಸುವ ಪ್ರವೃತ್ತಿ

উদাহরণ : ಚಂಡು ಎಸೆಯುವವನು ವಿಕೆಟ್ ನನ್ನು ಒಡೆದನು.

সমার্থক : ಒಡೆ


অন্যান্য ভাষায় অনুবাদ :

किसी को चटकने में प्रवृत्त करना या ऐसा करना कि कुछ चटके।

गेंदबाज़ ने विकेट चटकाया।
चटकाना

Put in play with a snap.

Snap a football.
snap

অর্থ : ಹೊಡೆಯುತ್ತಾ-ಹೊಡೆಯುತ್ತಾ ಅಥವಾ ಬೇರೆ ಇನ್ನಾವುದೇ ರೀತಿಯಲ್ಲಿ ನೆಲದ ಮೇಲೆ ಬೀಳಿಸುವ ಕ್ರಿಯೆ

উদাহরণ : ಕುಸ್ತಿಪಟುವು ಎದುರಾಳಿಯನ್ನು ನೆಲೆದ ಮೇಲೆ ಬೀಳಿಸಿದನು.

সমার্থক : ಕೆಡವು


অন্যান্য ভাষায় অনুবাদ :

मारते-मारते या और किसी प्रकार ज़मीन पर लेटाना या गिराना।

कुश्तीबाज़ ने प्रतिद्वंदी को ज़मीन पर बिछा दिया।
बिछाना

অর্থ : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು

উদাহরণ : ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.

সমার্থক : ಇಳಿಸು


অন্যান্য ভাষায় অনুবাদ :

नीचे की ओर धीरे-धीरे बैठना या जाना।

बरसात में मिट्टी की दीवाल धँस गई।
धँसकना, धँसना, धसकना, बैठना

Go under.

The raft sank and its occupants drowned.
go down, go under, settle, sink

অর্থ : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ

উদাহরণ : ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.

সমার্থক : ಕೆಳಗೆ ಹಾಕು, ಹಾಕು


অন্যান্য ভাষায় অনুবাদ :

कोई वस्तु नीचे डाल देना।

बच्चे ने दूध गिरा दिया।
गिराना

Let fall to the ground.

Don't drop the dishes.
drop

অর্থ : ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ

উদাহরণ : ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.

সমার্থক : ಸಿಕ್ಕಿಸು


অন্যান্য ভাষায় অনুবাদ :

किसी को बंधन या फंदे में इस प्रकार फँसाना कि उसका निकलना कठिन हो।

शिकारी ने पक्षियों को जाल में उलझा दिया।
अरुझाना, उलझाना, फँसाना, फंसाना, फाँसना, फांसना, बझाना

Catch with a lasso.

Rope cows.
lasso, rope

অর্থ : ಯಾರೋ ಒಬ್ಬರು ಬೀಳುವಂತೆ ಮಾಡುವ ಪ್ರಕ್ರಿಯೆ

উদাহরণ : ಅವನ್ನು ನನ್ನನ್ನು ನೂಕಿ ಬೀಳಿಸಿದ.


অন্যান্য ভাষায় অনুবাদ :

किसी को गिरने में प्रवृत्त करना।

उसने धक्का देकर मुझे गिरा दिया।
गिराना

Cause to fall by or as if by delivering a blow.

Strike down a tree.
Lightning struck down the hikers.
cut down, drop, fell, strike down