অর্থ : ಬಿಹಾರ್ ನಲ್ಲಿ ಮಾತನಾಡುವ ಮಾತು
উদাহরণ :
ಅವರಿಬ್ಬರು ಬಿಹಾರಿ ಭಾಷೆಯಲ್ಲಿ ಮಾತನಾಡುತ್ತಿದ್ದರು.
সমার্থক : ಬಿಹಾರಿ ಭಾಷೆ
অর্থ : ಬಿಹಾರ್ ರಾಜ್ಯಕ್ಕೆ ಸಂಬಂಧಿತವಾದ
উদাহরণ :
ನಾವೆಲ್ಲರೂ ಬಿಹಾರಿ ದೇಶದ ನಿವಾಸಿಗಳ ನೃತ್ಯವನ್ನು ನೋಡಲು ಹೋಗಿದ್ದೆವು.
সমার্থক : ಬಿಹಾರ ಪ್ರಾಂತಹದ ನಿವಾಸಿ, ಬಿಹಾರ ಪ್ರಾಂತ್ಯದ ನಿವಾಸಿ, ಬಿಹಾರದ ನಿವಾಸಿ, ಬಿಹಾರದ-ನಿವಾಸಿ, ಬಿಹಾರದಲ್ಲಿ ವಾಸವಾಗಿರುವ, ಬಿಹಾರದಲ್ಲಿ ವಾಸಿಸುವವ, ಬಿಹಾರಿ ದೇಶದ, ಬಿಹಾರಿ ದೇಶದವ
অর্থ : ಬಿಹಾರ್ ಗೆ ಸಂಬಂಧಿಸಿದ
উদাহরণ :
ಅವನು ಬಿಹಾರಿ ರಾಜನೀತಿಯಲ್ಲಿ ಅಭಿರುಚಿಯನ್ನು ಹೊಂದಿದ್ದಾನೆ.
অন্যান্য ভাষায় অনুবাদ :