অর্থ : ಯಾವುದೋ ಒಂದು ಬಿಸಿಯಿರುವ ಅಥವಾ ಬಿಸಿಯಾದಂತಹ
উদাহরণ :
ಬಿಸಿಯಾದ ಪಾತ್ರೆ ಮುಟ್ಟುತ್ತಿದ್ದಂತೆ ಕೈ ಸುಟ್ಟುಹೋಯಿತು.
সমার্থক : ಬಿಸಿಯಾದಂತ, ಬಿಸಿಯಾದಂತಹ
অন্যান্য ভাষায় অনুবাদ :
অর্থ : ಬಿಸಿಯಾದಂತಹ
উদাহরণ :
ಬಿಸಿಯಾದ ತವೆಯ ಮೇಲೆ ರೊಟ್ಟಿಯನ್ನು ಹಾಕ ಬೇಕು ಇಲ್ಲವಾದರೆ ಅದು ಅಂಟಿಕೊಳ್ಳುತ್ತದೆ.
সমার্থক : ಬಿಸಿಯಾದಂತ, ಬಿಸಿಯಾದಂತಹ
অর্থ : ಈಗಷ್ಟೆ ಮಾಡಿ ತಯಾರಾಸಿದ ಅಥವಾ ಮೃದುವಾಗಿರುವ
উদাহরণ :
ಶ್ಯಾಮನು ಪ್ರತಿದಿನ ಬಿಸಿಯಾಗಿ ಮಾಡಿದ ಅಡುಗೆಯನ್ನು ತಿನ್ನುವನು.
সমার্থক : ಆಗ ಮಾಡಿದ, ಆಗ ಮಾಡಿದಂತ, ಆಗ ಮಾಡಿದಂತಹ, ಬಿಸಿ ಬಿಸಿ, ಬಿಸಿ ಬಿಸಿಯಾದ, ಬಿಸಿ ಬಿಸಿಯಾದಂತ, ಬಿಸಿ ಬಿಸಿಯಾದಂತಹ, ಬಿಸಿಯಾದಂತ, ಬಿಸಿಯಾದಂತಹ
অন্যান্য ভাষায় অনুবাদ :
बिलकुल ताजा या जो हाल का हो।
पड़ोसन अभी-अभी गरमागरम ख़बर सुनाकर गई है।