পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿಳಿಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿಳಿಯ   ನಾಮಪದ

অর্থ : ಬಿಳಿಯ ಬಣ್ಣವಿರುವ ವ್ಯಕ್ತಿ

উদাহরণ : ಬಿಳಿಯ ವರ್ಣದವರ ಗುಂಪಿನ ಮಧ್ಯದಲ್ಲಿ ಕುಳಿತಿರುವ ಕಪ್ಪು ವರ್ಣದವನನ್ನು ಸುಲಭವಾಗಿ ಕಂಡುಹಿಡಿಯಬಹುದು.

সমার্থক : ಗೌರವ ವರ್ಣದ, ಸುಂದರ


অন্যান্য ভাষায় অনুবাদ :

वह व्यक्ति जिसका वर्ण साफ़ हो।

उन गोरों के बीच बैठा काला अलग से पहचाना जा सकता था।
गोरा

ಬಿಳಿಯ   ಗುಣವಾಚಕ

অর্থ : ಬಿಳಿಯ ಬಣ್ಣದಿಂದ ಕೂಡಿದ ಅಥವಾ ಬಿಳಿಯ ಬಣ್ಣದಿಂದಾದ

উদাহরণ : ಹೆಚ್ಚು ಜನ ಬಿಳಿಯ ಬಣ್ಣದ ಚೆಲುವೆಯನ್ನು ಇಷ್ಟಪಡುತ್ತಾರೆ.

সমার্থক : ಗೌರವವರ್ಣದ, ಗೌರವವರ್ಣದಂತ, ಗೌರವವರ್ಣದಂತಹ, ಬಿಳಿಯದಾದ, ಬಿಳಿಯದಾದಂತ, ಬಿಳಿಯದಾದಂತಹ, ಶ್ವೇತವರ್ಣದ, ಶ್ವೇತವರ್ಣದಂತ, ಶ್ವೇತವರ್ಣದಂತಹ


অন্যান্য ভাষায় অনুবাদ :

गौर वर्ण का या जिसका रंग साफ़ हो।

ज्यादातर लोग गोरी बहू पसंद करते हैं।
अवदात, गोरा, गोरा चिट्टा, गोरा-चिट्टा, गोराचिट्टा, श्वेत

(used of hair or skin) pale or light-colored.

A fair complexion.
fair, fairish

অর্থ : ಬಿಳಿ ಬಣ್ಣದ (ಹಸು)

উদাহরণ : ಬಿಳಿಯ ಹಸು ಐದು ಲೀಟರ್ ಹಾಲು ನೀಡುತ್ತಿದ್ದೆ.


অন্যান্য ভাষায় অনুবাদ :

सफ़ेद रंग का (पशु)।

धौरी गाय पाँच किलो दूध देती है।
धँवरा, धवरा, धौंरा, धौरा, धौला