সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಒಂದು ಬಣ್ಣವು ಬಿಳಿ ಅಥವಾ ಶ್ವೇತವಾಗಿರುವುದು
উদাহরণ : ಹಳದಿ ಬಣ್ಣದ ಕೇಕಿಗೆ ಬಿಳಿ ಬಣ್ಣ, ಸಕ್ಕರೆ, ಪೇಸ್ಟ್ ನಿಂದ ಅಲಂಕಾರ ಮಾಡಿದ್ದರು.
সমার্থক : ಧವಳ ವರ್ಣ, ಶ್ವೇತ
অন্যান্য ভাষায় অনুবাদ :हिन्दी English
वह रंग जो उजला या श्वेत हो।
The quality or state of the achromatic color of greatest lightness (bearing the least resemblance to black).
অর্থ : ಬೆಳ್ಳಗಾಗುವ ಸ್ಥಿತಿ ಅಥವಾ ಭಾವ
উদাহরণ : ಬಿಳಿ ಬಟ್ಟೆಯನ್ನು ಬಿಳಿಯಾಗೆ ಇಡಲು ಅದಕ್ಕೆ ನೀಲಿಯನ್ನು ಬಳಸುವರು.
সমার্থক : ಧವಳ ವರ್ಣ, ಶುಭ್ರತೆ, ಶ್ವೇತ
सफेद होने की अवस्था या भाव।
অর্থ : ಪ್ರಕಾಶಮಾನವಾದ ಬಿಳುಪು
উদাহরণ : ಆತನು ಶುಭ್ರವಾದ ಬಿಳಿ ಬಟ್ಟೆಯನ್ನು ತೊಟ್ಟಿದ್ದಾನೆ.
সমার্থক : ಧವಳ, ರಜತ, ಶುಕ್ಲ, ಶುಭ್ರ, ಶ್ವೇತ
অন্যান্য ভাষায় অনুবাদ :हिन्दी
जो उजला हो।
ইনস্টল