অর্থ : ಕೆಲವು ಸಂಘ-ಸಂಸ್ಥೆಯ ಸದಸ್ಯತ್ವದ ಗುರುತಾಗಿ ಬಟ್ಟೆಗಳ ಮೇಲೆ ಧರಿಸುವ ಮುದ್ರೆ
উদাহরণ :
ಸಭೆಯಲ್ಲಿ ಹಾಜರಿದ್ದ ಎಲ್ಲಾ ಸ್ವಯಂಸೇವಕರು ಬಿಲ್ಲೆಯನ್ನು ದರಿಸಿದ್ದರು.
সমার্থক : ಲಾಂಛನ
অন্যান্য ভাষায় অনুবাদ :
मानव निर्मित कपड़े आदि का वह चिन्ह जो कुछ चपरासी या स्वयंसेवक आदि अपने पहचान के लिए लगाते हैं।
सभा में आये सभी स्वयंसेवक बिल्ला लगाये हुए थे।An emblem (a small piece of plastic or cloth or metal) that signifies your status (rank or membership or affiliation etc.).
They checked everyone's badge before letting them in.অর্থ : ಯಾವುದಾದರೂ ಸಂದರ್ಭ ಮುಂತಾದವುಗಳಲ್ಲಿ ಜ್ಞಾಪಕಾರ್ಥವಾಗಿ ಟಂಕಿಸಿದ ಹಾಗೂ ಪ್ರವೀಣ್ಯ, ಪಂಡಿತ್ಯ, ಸಲ್ಲಿಸಿದ ಸೇವೆ. ಮುಂತಾದವುಗಳಿಗೆ ಸೈನಿಕ, ವಿದ್ವಾಂಸ, ಕ್ರೀಡಾಪಟು ಮುಂತಾದವರಿಗೆ ಕೊಡುವ ಲೇಖ ಮತ್ತು ಚಿತ್ರಗಳನ್ನುಳ್ಳಗೊಂಡ ನಾಣ್ಯದಾಕಾರದ ಲೋಹದ ಬಿಲ್ಲೆ
উদাহরণ :
ಸಂಗೀತದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಅವಳಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿದರು.
সমার্থক : ಪದಕ
অন্যান্য ভাষায় অনুবাদ :
An award for winning a championship or commemorating some other event.
decoration, laurel wreath, medal, medallion, palm, ribbon