পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿರುಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿರುಸು   ನಾಮಪದ

অর্থ : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ

উদাহরণ : ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.

সমার্থক : ಒರಟುತನ, ಕನಿಕರವಿಲ್ಲದಿರುವಿಕೆ, ಕರ್ಕಶತೆ, ಕ್ರೌರ್ಯ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸುತನ, ಹೃದಯಶೂನ್ಯತೆ


অন্যান্য ভাষায় অনুবাদ :

कर्कश होने की अवस्था या भाव।

एक बार मुझे भी उनकी कर्कशता का शिकार होना पड़ा था।
कर्कशता, कर्कशत्व

অর্থ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

উদাহরণ : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

সমার্থক : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸುತನ, ವಿಪತ್ತು, ಸಂಕಟ


অন্যান্য ভাষায় অনুবাদ :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty

ಬಿರುಸು   ಗುಣವಾಚಕ

অর্থ : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

উদাহরণ : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

সমার্থক : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸಾದಂತಹ


অন্যান্য ভাষায় অনুবাদ :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर