পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿರಿ   ನಾಮಪದ

অর্থ : ಚಟ್ ಚಟ್ ಸಪ್ಪಳ ಮಾಡುತ್ತ ಮುರಿಯುವ ಅಥವಾ ಬಿರುಕುಬಿಡುವ ಕ್ರಿಯೆ

উদাহরণ : ಅತ್ಯಧಿಕವಾದ ತಾಪದ ಕಾರಣ ಗಾಜು ಬಿರುಕು ಬಿಡುವ ಸಂಭವವಿದೆ.

সমার্থক : ಒಡಕು, ಬಿರುಕು, ಸೀಳು


অন্যান্য ভাষায় অনুবাদ :

तड़ या चट शब्द सहित टूटने या फटने की क्रिया।

अत्यधिक ताप के कारण काँच का तड़कना संभव है।
चटकना, चटका, चिटकना, तड़क, तड़कना

The act of cracking something.

crack, cracking, fracture

ಬಿರಿ   ಕ್ರಿಯಾಪದ

অর্থ : ಯಾವುದೇ ಜೋಡಿಸಿ ಕೂಡಿಕೊಂಡಿರುವ ವಸ್ತು ಶಕ್ತಿಪ್ರಯೋಗದಿಂದಾಗಿ ಕೂಡಿಕೊಂಡ ಭಾಗದಲ್ಲಿ ಜೋಡಣೆ ಬಿಟ್ಟುಕೊಳ್ಳುವ ಪ್ರಕ್ರಿಯೆ

উদাহরণ : ಮೊದಲೇ ಸೀಳಿಕೊಂಡಿದ್ದ ತೆಂಗಿನ ಕಾಯಿ ಸ್ವಲ್ಪ ಕುಟ್ಟಿದ ಕೂಡಲೇ ಪೂರ್ತಿ ಬಿರಿದುಕೊಂಡಿತು.

সমার্থক : ಅಗಲ ಮಾಡು, ಅಗಲವಾಗು, ಬಿಟ್ಟುಕೊಳ್ಳು, ಬಿರಿದುಕೊಳ್ಳು


অন্যান্য ভাষায় অনুবাদ :

संधि या जोड़ फैलाकर अच्छी तरह से खोलना।

रमा की अविश्वसनीय बात सुनकर उसने आँखे फाड़ी।
फाड़ना, फैलाना, विस्फारित करना

অর্থ : ಹೋಲಿಕೆಯ ರೂಪದಲ್ಲಿ ಮನಸ್ಸು ಅಥವಾ ಹೃದಯದ ಮೇಲೆ ಆಘಾತವಾದಾಗ ಹಿಂದೆ ಇದ್ದ ಸಾದಾರಣ ಮನಸ್ಸಿನ ಸ್ಥಿತಿ ಆಗ ಇರುವುದಿಲ್ಲ

উদাহরণ : ಅಣ್ಣನ ದುರ್ವ್ಯವಹಾರವನ್ನು ಕಂಡು ಮನಸ್ಸು ಒಡೆದು ಹೋಯಿತು.

সমার্থক : ಒಡೆ, ಬಿರುಕುಬಿಡು


অন্যান্য ভাষায় অনুবাদ :

लाक्षणिक रूप में, मन या हृदय पर ऐसा आघात लगना कि उसकी पहले वाली साधारण अवस्था न रह जाय।

भाई के दुर्व्यवहार से चित्त फट गया।
फटना