পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿಡುವುದು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿಡುವುದು   ನಾಮಪದ

অর্থ : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು

উদাহরণ : ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.

সমার্থক : ಕಳುಹಿಸುವುದು, ವಿಸರ್ಜನೆ


অন্যান্য ভাষায় অনুবাদ :

मूर्ति, निर्माल्य आदि को नदी आदि में बहाने की क्रिया।

पूजा के बाद हमने मूर्ति का विसर्जन किया।
अपसर्जन, भसान, विसर्जन

The prescribed procedure for conducting religious ceremonies.

ritual

ಬಿಡುವುದು   ಕ್ರಿಯಾಪದ

অর্থ : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ

উদাহরণ : ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.

সমার্থক : ಬಿಟ್ಟುಬಿಡುವುದು


অন্যান্য ভাষায় অনুবাদ :

अपने साथ न रखना या कहीं और रख, छोड़ या रहने देना।

उसने मुझे मेले में ही छोड़ दिया।
छोड़ना

Go and leave behind, either intentionally or by neglect or forgetfulness.

She left a mess when she moved out.
His good luck finally left him.
Her husband left her after 20 years of marriage.
She wept thinking she had been left behind.
leave

অর্থ : ಒಂದು ಸಂಗತಿಯನ್ನು ಪಕ್ಕಕ್ಕಿರಿಸಿ ಇನ್ನೊಂದನ್ನು ಗಮನಿಸುವ ಕ್ರಿಯೆ

উদাহরণ : ಮಳೆಗಾಲದ ದಿನಗಳನ್ನು ಹೊರತುಪಡಿಸಿದರೆ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ.

সমার্থক : ಹೊರತುಪಡಿಸುವುದು


অন্যান্য ভাষায় অনুবাদ :

ध्यान न देना या न गिनना।

बारिश के दिनों को छोड़ दें तो सालभर यहाँ पर्यटकों का ताँता लगा रहता है।
छोड़ना

Prevent from being included or considered or accepted.

The bad results were excluded from the report.
Leave off the top piece.
except, exclude, leave off, leave out, omit, take out

অর্থ : ಮರ-ಗಿಡಗಳಲ್ಲಿ ಹೂ-ಹಣ್ಣು ಬರುವ ಕ್ರಿಯೆ

উদাহরণ : ಈ ಬಾರಿ ಮಾವಿನ ಮರದಲ್ಲಿ ಬಹಳ ಬೇಗನೆ ಹೂ ಬಿಟ್ಟಿದೆ


অন্যান্য ভাষায় অনুবাদ :

पौधों, वृक्षों, लताओं आदि में फल-फूल लगना।

इस वर्ष आम में जल्दी ही बौर आ गए।
आना