অর্থ : ಯಾರೋ ಒಬ್ಬರನ್ನು ಪರರ ಬಂದನದಿಂದ ಬಿಡಿಸಬೇಕಾರೆ ಅಥವಾ ಯಾರೋ ಒಬ್ಬರನ್ನು ಮುಕ್ತವಾಗಿಸಲು ಹಣವನ್ನು ಕೇಳುತ್ತಾರೆ
উদাহরণ :
ಅಪರಹರಣಕಾರರು ಪೊಲೀಸಿನ ಇನ್ ಸ್ಪಪಟರ್ ಮಗುವನ್ನು ಅಪಹರಣ ಮಾಡಿ ಮತ್ತು ಮಗುವನ್ನು ಬಿಡುಗಡೆ ಮಾಡಲು ಐದು ಲಕ್ಷ ಕೇಳುತ್ತಿದ್ದಾರೆ
সমার্থক : ಬಿಡಿಸಿಕೊಳ್ಳುವುದು, ಮಾಡುವುದು
অর্থ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ
উদাহরণ :
ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.
সমার্থক : ಅಮರ, ಅಮರತ್ವ, ಮುಕ್ತಿ, ಮೋಕ್ಷ
অন্যান্য ভাষায় অনুবাদ :
जीव की जन्म और मरण के बंधन से छूट जाने की अवस्था।
सच्चे लोगों को मोक्ष की प्राप्ति होती है।(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.
enlightenment, nirvanaঅর্থ : ದೂರ ಮಾಡುವ ಅಥವಾ ಬಿಟ್ಟುಬಿಡುವ ಕ್ರಿಯೆ
উদাহরণ :
ಹನುಮಂತನು ತನ್ನ ಭಕ್ತರನ್ನು ಸಂಕಷ್ಟದಿಂದ ಮುಕ್ತಿಗೊಳಿಸುತ್ತಾನೆ.
সমার্থক : ಮುಕ್ತಿ
অন্যান্য ভাষায় অনুবাদ :
অর্থ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ
উদাহরণ :
ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.
সমার্থক : ಬಂಧನ ಮುಕ್ತಿ, ಬಂಧನವಿಮೋಚನೆ, ಮುಕ್ತಿ, ವಿಮೋಚನೆ, ಸ್ವಾತಂತ್ರ್ಯ
অন্যান্য ভাষায় অনুবাদ :
किसी प्रकार के जंजाल, झंझट, पाश, बंधन आदि से मुक्त होने की क्रिया।
किसी भी प्रकार के बंधन से मुक्ति की आकांक्षा हर एक की होती है।অর্থ : ಬೇರೆಯವರ ಅಧೀನಕ್ಕೆ ಒಳಗಾಗದೆ ತನ್ನಷ್ಟಕ್ಕೆ ತಾನೆ ಅಧೀನ ಅಥವಾ ಸ್ವಾವತಂತ್ರನಾಗುವ ಸ್ಥಿತಿ ಅಥವಾ ಭಾವನೆ
উদাহরণ :
ಅವನು ಸ್ವಾವತಂತ್ರಕ್ಕಾಗಿ ಹೋರಾಟ ಮಾಡುತ್ತಿದ್ದಾನೆ
সমার্থক : ಸ್ವಾವತಂತ್ರ
অন্যান্য ভাষায় অনুবাদ :
किसी दूसरे के अधीन नहीं बल्कि स्वयं अपने अधीन या स्वतंत्र होने की अवस्था या भाव।
वह स्वाधीनता की लड़ाई लड़ रहा है।অর্থ : ಯಾವುದಾದರು ವಸ್ತುವನ್ನು ಮಾರುವ ಅಥವಾ ಸರ್ವಾಜನಿಕ ಪ್ರದರ್ಶನಕ್ಕಾಗಿ ಹಂಚುವ ಅಥವಾ ಪ್ರಕಾಶಿತಗೊಳಿಸುವ ಕ್ರಿಯೆ
উদাহরণ :
ಅವರು ತಮ್ಮ ಮೂರನೇ ಪುಸ್ತಕದ ಬಿಡುಗಡೆಗಾಗಿ ದೆಹಲಿಗೆ ಹೋಗಿದ್ದಾರೆ.
অন্যান্য ভাষায় অনুবাদ :
किसी वस्तु को बिक्री या सार्वजनिक प्रदर्शन के लिए वितरित या प्रकाशित करने की क्रिया।
वे अपनी तीसरी पुस्तक के विमोचन के लिए दिल्ली गए हैं।অর্থ : ಸವಾರಿ ಮಾಡುವುದಕ್ಕೆಂದು ಕಟ್ಟಿರುವ ಪ್ರಾಣಿಗಳನ್ನು ಬಿಡುಗಡೆಗೊಳಿಸುವ ಕ್ರಿಯೆ
উদাহরণ :
ಗಾಡಿ ಅಥವಾ ರಥಕ್ಕೆ ಕಟ್ಟಿರುವ ಕುದುರೆ ಅಥವಾ ಎತ್ತುಗಳ ಕಟ್ಟುನ್ನು ಬಿಚ್ಚಿ ಅವಕ್ಕೆ ನೀರು ಮತ್ತು ಕಾಳುಗಳನ್ನು ನೀಡಲಾಗುತ್ತದೆ.
সমার্থক : ಕಟ್ಟು ಬಿಚ್ಚುವುದು, ಹಗ್ಗ ಬಿಚ್ಚುವುದು
অন্যান্য ভাষায় অনুবাদ :
सवारी में से खींचने वाले जानवर को खोलने की क्रिया।
गाड़ी या रथ में से घोड़ों या बैलों के विमोचन के बाद उन्हें दाना पानी देना चाहिए।অর্থ : ಯಾವುದೇ ಕರ್ತವ್ಯ ಅಥವಾ ಕಾರ್ಯ ಮಾಡಲು ವಿಶೇಷ ಅನುಮತಿಯ ಆಧಾರದ ಮೇಲೆ ಈ ತನಕ ಇದ್ದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಅದರ ಬಳಕೆಗೆ ಸ್ವಾತಂತ್ರವನ್ನು ಕೊಡುವುದು
উদাহরণ :
ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಮಾಡಿಕೊಡಲಾಗಿದೆ.
অন্যান্য ভাষায় অনুবাদ :
वह अनुमति जो किसी को विशेष अवस्था में कोई कार्य करने अथवा कर्तव्य या दायित्व पूरा करने के लिए मिले।
परीक्षा में कैलक्यूलेटर के उपयोग की छूट है।Freedom of choice.
Liberty of opinion.অর্থ : ಸಂಸಾರ ಬಂಧನ ಮತ್ತು ಜನನ-ಮರಣ ಇತ್ಯಾಗಳನ್ನು ಬಿಟ್ಟು ಧಾರ್ಮಿಕ ಕ್ಷೇತ್ರಕ್ಕೆ ಬಂದಿರುವರು
উদাহরণ :
ಬಂಧನದಿಂದ ಮುಕ್ತಿ ಹೊಂದಿದವರು ಎಂದೂ ಹಸ ದುಃಖ ಪಡುವುದಿಲ್ಲ.
সমার্থক : ಬಂಧನ ಮುಖ್ತ
অন্যান্য ভাষায় অনুবাদ :
धार्मिक क्षेत्र में, जो सांसारिक बंधनों और आवागमन आदि से छूट गया हो।
बंधनमुक्त व्यक्ति कभी दुखी नहीं होता।অর্থ : ಯಾರೋ ಒಬ್ಬರು ಎಲ್ಲಾ ಬಂಧನವನ್ನು ಬಿಟ್ಟು ಬಂದಿರುವರು
উদাহরণ :
ಕಾರಾಗೃಹದಿಂದ ಬಿಡುಗಡೆ ಹೊಂದಿದ ಕೈದಿಗಳು ತಮ್ಮ ಕುಟಂಬದವರನ್ನು ನೋಡಿ ಸಂಭ್ರಮಿಸಿದರು.
অন্যান্য ভাষায় অনুবাদ :