অর্থ : ಕೆಲಸ, ಓದು, ಕ್ರೀಡೆ ಮುಂತಾದವುಗಳ ಮಧ್ಯದಲ್ಲಿ ಸಿಗುವ ಸ್ವಲ್ಪ ಸಮಯದಲ್ಲಿ ಜನರು ವಿಶ್ರಾಂತಿ- ಊಟ ಮುಂತಾದವುಗಳನ್ನು ಮಾಡಿಕೊಳ್ಳುಲ್ಲು ದೊರೆಯುವ ಅವಕಾಶ
উদাহরণ :
ಶಾಲೆಯಲ್ಲಿ ಬಿಡುವಿನ ಸಮಯ ಸಿಕ್ಕ ಕೂಡಲೆ ಮಕ್ಕಳು ಓಡಾಡಲು ಪ್ರಾರಂಭಿಸಿದರು
সমার্থক : ಕಾಲವಕಾಶ, ಬಿಡುವು, ವಿರಾಮ, ವಿರಾಮದ ವೇಳೆ, ವಿರಾಮದ ಸಮಯ, ವಿಶಾಂತ್ರಿ ಸಮಯ, ಸಮಯವಕಾಶ
অন্যান্য ভাষায় অনুবাদ :
कार्य,पढ़ाई,खेल आदि के बीच में थोड़े समय के लिए होने वाला वह अवकाश जो लोगों को सुस्ताने,जलपान आदि करने के लिए मिलता है।
मध्यावकाश होते ही पाठशाला में बच्चों की चहल-पहल शुरु हो गयी।