অর্থ : ಯಾವುದೋ ಒಂದು ವಿಶೇಷ ಕೆಲಸಕ್ಕಾಗಿ ಕೆಲವರು ಒಟ್ಟಾಗಿ ಅಥವಾ ಒಂದಾಗಿ ಅಥವಾ ಒಂದೇ ಸ್ಥಳದಲ್ಲಿ ಇರುವರು
উদাহরণ :
ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಲಕ್ನೌವು ಕಾಂತ್ರಿಕಾರರ ಬಿಡಾರವಾಗಿತ್ತು.
অন্যান্য ভাষায় অনুবাদ :
অর্থ : ಯಾವುದೋ ವಿಶೇಷ ಕಾರಣದಿಂದ ನಿಲ್ಲುವ ಅಥವಾ ಇಳಿದುಕೊಳ್ಳುವ ಜಾಗ
উদাহরণ :
ಇದು ಹದಿನಾರು ಭಿಕಾರಿಗಳು ನಿಲೆಸಿರುವ ಬಿಡಾರ.
সমার্থক : ಇಳುದುಕೊಳ್ಳುವ ಸ್ಥಳ, ತಂಗುವ ಸ್ಥಳ, ನೆಲೆಸುವ ಸ್ಥಳ
অন্যান্য ভাষায় অনুবাদ :
অর্থ : ತಾತ್ಕಾಲಿಕ ವಸತಿ ಗೃಹ
উদাহরণ :
ಬಿಡಾರದೊಳಗೆ ಒಂದು ಹಾವು ನುಸುಳಿತು.
অন্যান্য ভাষায় অনুবাদ :
Temporary lodgings in the country for travelers or vacationers.
Level ground is best for parking and camp areas.