পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿಟ್ಟು ಹೋಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿಟ್ಟು ಹೋಗು   ಕ್ರಿಯಾಪದ

অর্থ : ಯಾರೋ ಒಬ್ಬರನ್ನು ಮತ್ತೊಬ್ಬರಿಂದ ಬೇರೆ ಮಾಡುವ ಪ್ರಕ್ರಿಯೆ

উদাহরণ : ವಿದೇಶದಲ್ಲಿ ಕೆಲಸ ದೊರೆತ ಕಾರಣ ರಾಹುಲ್ ತನ್ನ ಪರಿವಾರದವನ್ನು ಬಿಟ್ಟು ಹೋಗಬೇಕಾಯಿತು.


অন্যান্য ভাষায় অনুবাদ :

किसी को किसी से अलग करना।

राहुल को विदेश में मिली नौकरी ने उसे अपनों से छुड़वा दिया।
छुड़वाना, छोड़वाना

অর্থ : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ

উদাহরণ : ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.

সমার্থক : ಕೈ ಬಿಟ್ಟು ಹೋಗು, ಕೈಯಲ್ಲಿ ಇಲ್ಲದಿರು


অন্যান্য ভাষায় অনুবাদ :

पास से जाता रहना या हाथ में न रहना।

ग़लत आदतों के कारण उसकी नौकरी निकल गई।
चला जाना, निकलना, हाथों से निकल जाना, हाथों से निकलना

অর্থ : ಯಾವುದೇ ಹೊಲಸು, ಕೋಳಕು ಮುಂತಾದವುಗಳನ್ನು ಹೋಗಲಾಡಿಸುವ ಕ್ರಿಯೆ

উদাহরণ : ಸರ್ಫ್ ನಿಂದ ಬಟ್ಟೆ ಒಗೆದರೆ ಕಲೆ, ಕೊಳೆಯಲ್ಲಾ ಹೊರಟು ಹೋಗುತ್ತದೆ.

সমার্থক : ಹೊರಟು ಹೋಗು


অন্যান্য ভাষায় অনুবাদ :

किसी अंकित चिह्न आदि का न रहना।

सर्फ से कपड़े के दाग, धब्बे छूट जाते हैं।
उड़ना, छुटना, छूटना, निकलना, मिटना, हटना

অর্থ : ಬಿಟ್ಟು ಹೋಗುವ ಪ್ರಕ್ರಿಯೆ

উদাহরণ : ಐವತ್ತು ಜನ ಕೆಲಸಗಾರು ಈ ಕಂಪನಿಯನ್ನು ಬಿಟ್ಟು ಹೋದರು.


অন্যান্য ভাষায় অনুবাদ :

निकाला जाना।

इस कम्पनी के पचास कर्मचारी छँट गए।
छँट जाना, छँटना

Remove from a position or an office.

remove

অর্থ : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ

উদাহরণ : ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.

সমার্থক : ಕೈಬಿಡು, ಬಿಟ್ಟು ಬಿಡು


অন্যান্য ভাষায় অনুবাদ :

ऐसा करना कि कोई काम अधूरा रहे।

तहसीलदार ने खेत संबंधी मेरा काम लटकाया है।
लटकाना

অর্থ : ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು

উদাহরণ : ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.

সমার্থক : ಬಿಚ್ಚು


অন্যান্য ভাষায় অনুবাদ :

सिलाई, बुनाई के टाँके अलग होना।

इस पैंट की सिलाई उधड़ गई है।
उकचना, उकसना, उकिसना, उखड़ना, उखरना, उचड़ना, उचरना, उधड़ना, खुलना, निकलना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

অর্থ : ಯಾವುದಾದರು ಕಾರಣದಿಂದ ಆಗುವ ಕೆಲಸ ನಿಂತು ಹೋಗುವುದು

উদাহরণ : ಪರೀಕ್ಷೆಯಲ್ಲಿ ನನ್ನ ಎರಡೂ ಪ್ರಶ್ನೆಗಳು ಬಿಟ್ಟು ಹೋಗಿವೆ.

সমার্থক : ನಿಂತು ಹೋಗು


অন্যান্য ভাষায় অনুবাদ :

किसी कारण से कोई कार्य होने से रह जाना।

परीक्षा में मेरे दो प्रश्न छूट गए।
छुटना, छूटना, रहना

Leave undone or leave out.

How could I miss that typo?.
The workers on the conveyor belt miss one out of ten.
drop, leave out, miss, neglect, omit, overleap, overlook, pretermit