পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿಗಿಯಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿಗಿಯಾದ   ಗುಣವಾಚಕ

অর্থ : ಉದ್ದ-ಅಗಲ ಕಡಿಮೆ ಇರುವಂತಹ

উদাহরণ : ದರ್ಜಿಯು ರವಿಕೆಯನ್ನು ಬಹಳ ಬಿಗಿಯಾಗಿ ಹೊಲೆದಿದ್ದಾನೆ.ಈಗಿನ ಕಾಲದವರು ಬಿಗಿ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ.


অন্যান্য ভাষায় অনুবাদ :

जो लंबाई, विस्तार या डील-डौल में कम हो।

आज-कल लोग तंग कपड़े पहनना ही पसंद करते हैं।
कड़ा, कसा, चुस्त, छोटा, तंग, सँकड़ा, सख्त

Of textiles.

A close weave.
Smooth percale with a very tight weave.
close, tight

অর্থ : ಯಾವುದೇ ವ್ಯವಹಾರದಲ್ಲಿ ತುಂಬಾ ಕಠಿಣವಾದ ನೀತಿ ನಿಯಮವನ್ನು ಪಾಲಿಸುವ ಅಥವಾ ಇತರರಿಂದ ಕಠಿಣವಾದ ನೀತಿ ನಿಯಮಗಳನ್ನು ನಿರೀಕ್ಷಿಸುವ ಗುಣ

উদাহরণ : ನಮ್ಮ ಶಾಲೆಯ ಮುಖ್ಯ ಗುರುಗಳು ತುಂಬಾ ಕಟುನಿಟ್ಟಾದ ವ್ಯಕ್ತಿ. ಶಿವಪ್ಪನು ಬಿಗಿಯಾದ ಆಸಾಮಿ.

সমার্থক : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ, ಬಿಗಿಯಾದಂತ, ಬಿಗಿಯಾದಂತಹ


অন্যান্য ভাষায় অনুবাদ :

जिसका व्यवहार कठोर हो या जो कठोर व्यवहार करता हो।

हमारे प्रधानाचार्यजी सख्त हैं,वे सभी बच्चों के साथ बहुत ही सख़्ती से पेश आते हैं।
कठोर व्यवहारी, सख़्त, सख्त

Characterized by strictness, severity, or restraint.

nonindulgent, strict

অর্থ : ಯಾವುದು ಬಿಗಿಯಾಗಿದೆಯೋ

উদাহরণ : ಬಿಗಿಯಾದ ಪೈಜಾಮವನ್ನು ಹಾಕಿಕೊಂಡು ಕೆಳೆಗೆ ಕೂತುಕೊಳ್ಳುವುದು ತುಂಬಾ ಕಷ್ಟ.

সমার্থক : ಬಿಗಿಯಾದಂತ, ಬಿಗಿಯಾದಂತಹ


অন্যান্য ভাষায় অনুবাদ :

जिसकी मोहरी तंग या चुस्त हो।

तंगमोहरी पायजामा पहनकर नीचे बैठने में परेशानी होती है।
तंगमोहरी