পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿಗಿ   ನಾಮಪದ

অর্থ : ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ

উদাহরণ : ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.

সমার্থক : ಅಂಟಿಸುವುದು, ಕಟ್ಟು, ಕಸೆ, ಬಂದಿಸುವುದು


অন্যান্য ভাষায় অনুবাদ :

वह वस्तु जिससे कुछ बाँधा जाए।

यशोदा ने कृष्ण को बंधन द्वारा ओखल से बाँध दिया था।
अंदु, अनुबंध, अनुबन्ध, अन्दु, अलान, आबंध, आबंधन, आबन्ध, आबन्धन, आलान, फंग, फग, बंधन, बद्धी, बन्धन

Restraint that attaches to something or holds something in place.

fastener, fastening, fixing, holdfast

ಬಿಗಿ   ಕ್ರಿಯಾಪದ

অর্থ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

উদাহরণ : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

সমার্থক : ಎಳೆ, ಗಟ್ಟಿಯಾಗಿ ಕಟ್ಟು


অন্যান্য ভাষায় অনুবাদ :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

অর্থ : ಹಗ್ಗ ಮೊದಲಾದವುಗಳಿಂದ ಕಾಲುಗಳನ್ನು ಕಟ್ಟುವುದು

উদাহরণ : ಅವನು ಹುಷಾರಿಲ್ಲದ ದನಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಸೂಜಿಯನ್ನು ಹಾಕುತ್ತಿದ್ದಾನೆ.

সমার্থক : ಕಟ್ಟು


অন্যান্য ভাষায় অনুবাদ :

रस्सी आदि से पैर आदि बाँधना या जकड़ना।

उसने बीमार भैंस को सुई लगाने से पहले उसके अगले पैरों को रस्सी से छाना।
छाँदना, छानना

Fasten or secure with a rope, string, or cord.

They tied their victim to the chair.
bind, tie

অর্থ : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

উদাহরণ : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

সমার্থক : ಎಳೆ, ಜಗ್ಗು, ದರದರ ಎಳೆ


অন্যান্য ভাষায় অনুবাদ :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

অর্থ : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

উদাহরণ : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

সমার্থক : ತಿರುಗಿಸು, ತಿರುವು, ಬಿಗಿಮಾಡು, ಸುತ್ತಿಸು


অন্যান্য ভাষায় অনুবাদ :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw

অর্থ : ಯಾವುದಾದರು ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು

উদাহরণ : ಅಪಹರಣಕಾರರು ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿದ್ದಾರೆ.

সমার্থক : ಕಟ್ಟು


অন্যান্য ভাষায় অনুবাদ :

किसी व्यक्ति को बन्धन में डालना।

मैंने सालभर के लिए दो नौकर बाँधे हैं।
बाँधना, बांधना

Engage or hire for work.

They hired two new secretaries in the department.
How many people has she employed?.
employ, engage, hire

অর্থ : ಹಗ್ಗ ಮೊದಲಾದವುಗಳನ್ನು ಬಿಗಿಯಾಗಿ ಕಟ್ಟುವ ಕ್ರಿಯೆ

উদাহরণ : ಅವನು ಮರಕ್ಕೆ ಜೋಕಲಿನ್ನು ಕಟ್ಟಿದನು.

সমার্থক : ಕಟ್ಟು


অন্যান্য ভাষায় অনুবাদ :

रस्सी आदि के दो छोरों को गाँठ लगाकर आपस में जोड़ना या सम्बद्ध करना।

उसने पेड़ पर झूला बाँधा।
बाँधना, बांधना

Tie or fasten into a knot.

Knot the shoelaces.
knot

অর্থ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

উদাহরণ : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

সমার্থক : ಎಳೆ, ಜಗ್ಗು


অন্যান্য ভাষায় অনুবাদ :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

অর্থ : ಹಗ್ಗ, ಬಟ್ಟೆ ಮೊದಲಾದವುಗಳಿಂದ ಸುತ್ತಿ ಗಂಟ್ಟುಕಟ್ಟುವುದು

উদাহরণ : ಅವನ್ನು ಸೌದೆಯನ್ನು ಕಟ್ಟುತ್ತಿದ್ದಾನೆ.

সমার্থক : ಕಟ್ಟು


অন্যান্য ভাষায় অনুবাদ :

रस्सी, कपड़े आदि में लपेटकर गाँठ लगाना।

वह लकड़ियों को बाँध रहा है।
उसने अपने सिर पर पगड़ी बाँधी।
बाँधना, बांधना

Fasten with a rope.

Rope the bag securely.
leash, rope

অর্থ : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

উদাহরণ : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

সমার্থক : ಎಲೆ, ಜಗ್ಗು


অন্যান্য ভাষায় অনুবাদ :

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch