সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಜ್ಯಾಮಿತಿಯಲ್ಲಿ ಸಮತಲೀಯ ಬಹು ಕೋನಾಕೃತಿಯ ಎಲ್ಲೆಗಳನ್ನು ನಿರ್ಧರಿಸುವ ಸರಳ ರೇಖೆಗಳಲ್ಲೊಂದು
উদাহরণ : ಈ ಚತುರ್ಭುಜದ ಎಲ್ಲಾ ಭುಜಗಳು ಸಮಾನವಾಗಿದೆ
সমার্থক : ಭುಜ
অন্যান্য ভাষায় অনুবাদ :हिन्दी English
ज्यामिति में किसी क्षेत्र का किनारा या किनारे की रेखा।
A line segment forming part of the perimeter of a plane figure.
অর্থ : ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು
উদাহরণ : ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.
সমার্থক : ತೋಳು, ಭುಜ, ರಟ್ಟೆ, ಹೆಗಲು
शरीर का वह भाग जो गले और बाहुमूल के बीच में होता है।
The part of the body between the neck and the upper arm.
ইনস্টল