পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಾವು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಾವು   ನಾಮಪದ

অর্থ : ಒಂದು ತರಹದ ರೋಗದಲ್ಲಿ ಕೀಲುಗಳು ಊದುವುದು

উদাহরণ : ಹಲವಾರು ಬಗೆಯ ಔಷಧಿಯನ್ನು ಕುಡಿಸಿದ ನಂತರವು ಅವನ ಬಾವು ಕಡಮೆಯಾಗಲಿಲ್ಲ.

সমার্থক : ಊತ, ಗಡ್ಡೆ


অন্যান্য ভাষায় অনুবাদ :

एक रोग जिसमें शरीर में गाँठ पड़ जाती है।

बहुत दवा कराने के बाद भी उसका अर्बुद ठीक नहीं हुआ।
अर्बुद, गाँठ, गांठ, ट्यूमर

An abnormal new mass of tissue that serves no purpose.

neoplasm, tumor, tumour

অর্থ : ರೋಗ ಮತ್ತಿತರ ಕಾರಣಕ್ಕೆ ದೇಹದ ಯಾವುದೇ ಭಾಗ ಊದಿಕೊಳ್ಳುವುದು

উদাহরণ : ಅವನ ಮೂಗಿನಲ್ಲಿ ದುರ್ಮಾಂಸ ಬೆಳೆದ ಕಾರಣ ಬಾವು ಬಂದಿದೆ.

সমার্থক : ದುರ್ಮಾಂಸ, ಹೂತ


অন্যান্য ভাষায় অনুবাদ :

रोग आदि के कारण शरीर के किसी अंग पर दिखाई देने वाला असामान्य उभार।

सूजन का उपचार मुद्रा से भी होता है।
शोथ, शोफ, सूजन

An abnormal protuberance or localized enlargement.

lump, puffiness, swelling

ಬಾವು   ಗುಣವಾಚಕ

অর্থ : ಊದಿರುವ ಅಥವಾ ಬಾವು ಬಂದಿರುವಂತಹ

উদাহরণ : ಊದಿರುವ ತನ್ನ ಮುಖವನ್ನು ತೋರಿಸಲು ಸಂಗೀತ ವೈದ್ಯರ ಹತ್ತಿರ ಹೋದಳು.

সমার্থক : ಊದಿಕೊಂಡಿರುವ, ಊದಿಕೊಂಡಿರುವಂತ, ಊದಿಕೊಂಡಿರುವಂತಹ, ಊದಿರುವ, ಊದಿರುವಂತ, ಊದಿರುವಂತಹ, ಬಾವು ಬಂದಿರುವ, ಬಾವು ಬಂದಿರುವಂತ, ಬಾವು ಬಂದಿರುವಂತಹ


অন্যান্য ভাষায় অনুবাদ :

फूला या सूजा हुआ।

संगीता अपना फूला मुँह दिखाने डॉक्टर के पास गई थी।
फूला, सूजा