অর্থ : ಯಾವುದೇ ವಸ್ತುವಿನ ಅಥವಾ ಜೀವಿಯ ಜೀವಿತದ ಅವಧಿ
উদাহরণ :
ಬಹುಪಾಲು ವಿದ್ಯುತ್ ಉಪಕರಣಗಳ ಬಾಳಿಕೆ ತುಂಬಾ ಕಡಿಮೆ ಅವಧಿ.
অন্যান্য ভাষায় অনুবাদ :
অর্থ : ಬಹುಕಾಲ ಉಪಯೋಗಿಸಲು ಯೋಗ್ಯವಾಗಿರುವ
উদাহরণ :
ತೇಗದ ಮರದಿಂದ ಮಾಡಿದ ಪೀಠೋಪಕರಣಗಳು ಬಹುಕಾಲ ಬಾಳಿಕೆಗೆ ಬರುತ್ತವೆ.
সমার্থক : ಬಾಳಿಕೆಯ, ಬಾಳಿಕೆಯಂತ, ಬಾಳಿಕೆಯಂತಹ
অন্যান্য ভাষায় অনুবাদ :
Existing for a long time.
Hopes for a durable peace.