পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಾರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಾರಿಸು   ಕ್ರಿಯಾಪದ

অর্থ : ಗಡಿಯಾರದ ಸಮಯವನ್ನು ಹೇಳುವ ಕ್ರಿಯೆ

উদাহরণ : ಈಗ ನಾಲ್ಕು ಗಂಟೆ.

সমার্থক : ಗಂಟೆಹೊಡಿ


অন্যান্য ভাষায় অনুবাদ :

घड़ी का समय बताना।

अभी चार बजे हैं।
बजना

Indicate (a certain time) by striking.

The clock struck midnight.
Just when I entered, the clock struck.
strike

অর্থ : ನುಡಿಸೋ ಕೆಲಸವನ್ನು ಬೇರೆಯವರಿಂದು ಮಾಡಿಸುವ ಕ್ರಿಯೆ

উদাহরণ : ಅಧ್ಯಾಪಕರು ಸೇವಕನಿಂದ ಶಾಲೆಯ ಘಂಟೆಯನ್ನು ಬಾರಿಸಿಸಿದರು.

সমার্থক : ಹೊಡೆಸು


অন্যান্য ভাষায় অনুবাদ :

बजाने का काम दूसरे से कराना।

प्राध्यापक ने चपरासी से घंटा बजवाया।
बजवाना

অর্থ : ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ

উদাহরণ : ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ.

সমার্থক : ಧ್ವನಿಮಾಡು, ಮೊಳಗು, ಹೊಡೆ


অন্যান্য ভাষায় অনুবাদ :

आघात लगने से या ऐसे ही शब्द होना।

मंदिर में घंटा बज रहा है।
नादना, बजना

Sound loudly and sonorously.

The bells rang.
peal, ring

অর্থ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

উদাহরণ : ಅವನು ಬೆತ್ತದಿಂದ ಹೊಡೆದನು.

সমার্থক : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಹೊಡಿ, ಹೊಡೆ


অন্যান্য ভাষায় অনুবাদ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना