অর্থ : ಯಾರೋ ಒಬ್ಬರು ಅನುಚಿತ ಅಥವಾ ಕಟುವಾಗಿ ಮಾತುಗಳನ್ನು ಆಡಲು ಸಂಕೋಚ ಪಡುವುದಿಲ್ಲವೊ
উদাহরণ :
ಯದ್ವಾತದ್ವಾ ಮಾತನಾಡುವ ವ್ಯಕ್ತಿಗಳು ಯಾರೇ ಇದ್ದರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ.
সমার্থক : ಬಾಯ್ಬಡಕ, ಯದ್ವಾತದ್ವಾ ಮಾತುನಾಡುವವ, ವಾಚಾಳಿ
অন্যান্য ভাষায় অনুবাদ :