পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಾನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಾನೆ   ನಾಮಪದ

অর্থ : ನೀರನ್ನು ಹಾಯಿಸಲು ಬಾವಿಯಿಂದ ನೀರನ್ನು ತೆಗೆದು ಡಬ್ಬಿನಂಥ ತಹಡಿನ ಪಾತ್ರೆಗಳನ್ನು ಬಳಸುತ್ತಾರೆ

উদাহরণ : ರೈತ ಹರವಿಯ ಮೂಲಕ ನೀರುನ್ನು ತೆಗೆದುಕೊಂಡು ಹೊಲದಲ್ಲಿ ನೀರುನ್ನು ಹಾಯಿಸುತ್ತಲ್ಲಿದ.

সমার্থক : ಮಣ್ಣಿನ ಆಳವಾದ ಪಾತ್ರೆ, ಹರವಿ


অন্যান্য ভাষায় অনুবাদ :

सिंचाई के लिए कुएँ से पानी निकालने का एक प्रकार का डोल।

किसान कूँड़ द्वारा पानी निकाल कर खेत की सिंचाई कर रहा है।
कूँड़

অর্থ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

উদাহরণ : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

সমার্থক : ಮಡಿಕೆ, ಮಣ್ಣಿನ ಪಾತ್ರೆ, ಹರವಿ


অন্যান্য ভাষায় অনুবাদ :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

অর্থ : ಮಣ್ಣಿನಿಂದ ಮಾಡಿದ ಗೋಲಾಕಾರದ ಚಿಕ್ಕ ಪಾತ್ರೆ

উদাহরণ : ಪ್ರಾಚೀನ ಕಾಲದಲ್ಲಿ ಜನರು ಚಿಕ್ಕ ಹಂಡೆಯಲ್ಲಿ ಆಹಾರವನ್ನು ತಯಾರಿಸುತ್ತಿದ್ದರು.

সমার্থক : ಅಗಲ ಬಾಯಿಯ ಮಡಿಕೆ, ಚಿಕ್ಕ ಹಂಡೆ


অন্যান্য ভাষায় অনুবাদ :

मिट्टी का बना एक छोटा गोलाकार बर्तन।

पुराने ज़माने में लोग हँड़िये में भोजन पकाते थे।
हँड़िया, हंड़िया, हंडिका, हंडी, हाँड़ी, हांडी, हाड़ी