পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಾಡು   ನಾಮಪದ

অর্থ : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು

উদাহরণ : ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ

সমার্থক : ಅಡಗು, ಮಾಂಸ


অন্যান্য ভাষায় অনুবাদ :

पशु, पक्षियों, मछली आदि का मांस जो खाया जाता है।

वह हर तरह के मांस खाता है।
आमिष, गोश्त, मांस, मास, मीट

The flesh of animals (including fishes and birds and snails) used as food.

meat

অর্থ : ಶರೀರದಲ್ಲಿ ಮೂಳೆಗಳು ಮತ್ತು ಚರ್ಮದ ಮಧ್ಯೆ ಇರುವ ಮೆತ್ತನೆ ಮತ್ತು ಮಣಿಯುವ ಪದಾರ್ಥ

উদাহরণ : ಹೆಚ್ಚು ಮಾಂಸ ತುಂಬಿರುವ ಶರೀರವು ದಷ್ಟಪುಷ್ಟವಾಗಿರುವುದು

সমার্থক : ಮಾಂಸ


অন্যান্য ভাষায় অনুবাদ :

शरीर में हड्डियों और चमड़े के बीच का मुलायम और लचीला पदार्थ।

मांसल शरीर में मांस की अधिकता होती है।
गोश्त, मांस, मास, लंबित, लम्बित

The soft tissue of the body of a vertebrate: mainly muscle tissue and fat.

flesh

ಬಾಡು   ಕ್ರಿಯಾಪದ

অর্থ : ಕಾಂತಿಯು ಕಡಿಮೆಯಾಗುವುದು

উদাহরণ : ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.

সমার্থক : ಉದಾಸೀನನಾಗು, ಕಳೆಗುಂದು, ಕಾಂತಿಹೀನವಾಗು, ಸೊರಗು


অন্যান্য ভাষায় অনুবাদ :

कांति का मलिन पड़ना।

बुरी ख़बर सुन कर उसका चेहरा मुरझा गया।
उतरना, कुम्हलाना, मुरझाना, मुर्झाना, म्लान होना

Lose freshness, vigor, or vitality.

Her bloom was fading.
fade, wither

অর্থ : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ

উদাহরণ : ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.

সমার্থক : ಕಳೆಗುಂದು, ಕಾಂತಿಹೀನವಾಗು, ಸೊರಗು


অন্যান্য ভাষায় অনুবাদ :

पौधे आदि का हरापन जाता रहना।

गर्मी के कारण कुछ पौधे मुरझा गए।
कुम्हलाना, मुरझाना, मुर्झाना, सूखना

Wither, as with a loss of moisture.

The fruit dried and shriveled.
shrink, shrivel, shrivel up, wither