অর্থ : ಯಾವುದೋ ಒಂದು ಉಪಾಯ ಅಥವಾ ಸಾಧನದ ಸಹಾಯದಿಂದ ಅಥವಾ ಯಾವುದೋ ಒಂದನ್ನು ದಾಟಿ ಎಲ್ಲೋ ಪ್ರವೇಶ ಮಾಡುವುದು
উদাহরণ :
ಪ್ರಗತಿಯ ಎಲ್ಲಾ ಬಾಗಿಲುಗಳು ತೆರೆದುಕೊಂಡಿದೆ ಆದರೆ ಕಡಿಮೆಯಾಗಿರುವುದು ಕಷ್ಟಪಟ್ಟು ಕೆಲಸ ಮಾಡುವುದು.
সমার্থক : ದ್ವಾರ
অন্যান্য ভাষায় অনুবাদ :
অর্থ : ಮರದ ನಾಲ್ಕು ಚೌಕಟ್ಟಿಗೆ ಬಾಗಿಲನ್ನು ನಿಲ್ಲಿಸಲಾಗುತ್ತದೆ
উদাহরণ :
ಮರಗೆಲಸದವಬಿಡಿಗನು ಚೌಕಟ್ಟಿನಲ್ಲಿ ಬಾಗಿಲನ್ನು ಹಾಕುತ್ತಿದ್ದಾನೆ.
সমার্থক : ಕದ, ಪ್ರವೇಶ ದ್ವಾರ
অন্যান্য ভাষায় অনুবাদ :
অর্থ : ಸೇನೆಯಲ್ಲಿ ಎಲ್ಲರಿಗಿಂತ ಮುಂದೆ ಇರುವ ಸೈನಿಕರದ ದಳ
উদাহরণ :
ದ್ವಾರಸೈನ್ಯದ ಮುಂಭಾಗದಲ್ಲಿ ಶಕ್ತಿಶಾಲಿ ಸೈನಿಕರು ಇರುವರು.
সমার্থক : ದ್ವಾರ, ಸೈನ್ಯದ ಮುಂಭಾಗ
অন্যান্য ভাষায় অনুবাদ :
অর্থ : ಲೋಹದ ಬಾಗಿಲು ತೆಗೆದಾಗ ಮೇಲಕ್ಕೆ ಹೋಗಿ ನಿಲ್ಲುವುದು
উদাহরণ :
ಉಗ್ರವಾದಿಗಳ ಭಯದಿಂದ ಅಂಗಡಿಯವ ತನ್ನ ಅಂಗಡಿಯ ಬಾಗಿಲನ್ನು ಮುಚ್ಚುತ್ತಿದ್ದಾನೆ
সমার্থক : ಶಟರ್
অন্যান্য ভাষায় অনুবাদ :
लोहे का दरवाज़ा जो खुलने पर इकट्ठा हो जाता है।
दंगे-फ़साद की डर से दुकानदार अपनी दुकानों के शटर गिरा रहे हैं।A hinged blind for a window.
shutterঅর্থ : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು
উদাহরণ :
ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.
সমার্থক : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ
অন্যান্য ভাষায় অনুবাদ :
वह द्वार जिससे होकर किसी जगह, घर आदि में प्रवेश किया जाए।
वह प्रवेश द्वार पर खड़ा होकर आगंतुकों का स्वागत कर रहा था।An entrance that can be closed by a gate.
gatewayঅর্থ : ಅಲ್ಲಿ ಇಲ್ಲಿ ಮಿಕ್ಕ ಸ್ಥಳದ ಮಧ್ಯದಲ್ಲಿ ಅದು ತೆರೆದಿದ್ದು ಅಲ್ಲಿಂದ ಜನರು, ಜಂತು ಇತ್ಯಾದಿ ಒಳಗೆ ಹೊರಗೆ ಹೋಗಿ-ಬಂದು ಮಾಡುವಂತಹ
উদাহরণ :
ಭಿಕ್ಷೆ ಬೇಡುವವನು ಬಾಗಿಲ ಬಳಿ ನಿಂತಿದ್ದ
অন্যান্য ভাষায় অনুবাদ :