অর্থ : ಗ್ರಹ ನಕ್ಷತ್ರಗಳನ್ನೊಳಗೊಂಡ ಒಂದು ನೈಸರ್ಗಿಕವಾದ ವ್ಯವಸ್ಥೆ
উদাহরণ :
ಆಕಾಶ ಕಾಯಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.
সমার্থক : ಅಂತರಿಕ್ಷ, ಅಂಬರ, ಆಕಾಶ, ಗಗನ, ನಭೋಮಂಡಲ, ಬಾನು
অন্যান্য ভাষায় অনুবাদ :
Any location outside the Earth's atmosphere.
The astronauts walked in outer space without a tether.