অর্থ : ಯಾವುದಾದರೂ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚಿನ ಜನಗಳ ಮತ
উদাহরণ :
ಈ ಚುನಾವಣೆಯಲ್ಲಿ ಯಾವ ದಳಕ್ಕೂ ಬಹುಮತ ಸಿಕ್ಕಿಲ್ಲ
অন্যান্য ভাষায় অনুবাদ :
অর্থ : ಯಾವುದೇ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚು ಜನರು ಒಂದೇ ವಿಚಾರಧಾರೆಯನ್ನು ಒಪ್ಪುವುದು
উদাহরণ :
ವಿಧಾನಸಭೆಯ ಎಲ್ಲಾ ವಿಷಯದಲ್ಲೂ ಬಹುಮತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು
অন্যান্য ভাষায় অনুবাদ :