পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಹಿಷ್ಕಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಹಿಷ್ಕಾರ   ನಾಮಪದ

অর্থ : ಯಾರೋ ಒಬ್ಬರಿಗೆ ದಂಡದ ರೂಪದಲ್ಲಿ ಅವರ ಸ್ಥಾನ, ಕ್ಷೇತ್ರದಿಂದ ಬಿಡಿಸಿ ಹೊರಗೆ ಅಥವಾ ದೂರಕ್ಕೆ ಕಳುಹಿಸುವ ಕ್ರಿಯೆ

উদাহরণ : ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದ ಕಾರಣ ರಾಮನನ್ನು ಜಾತಿಯಿಂದ ಬರಿಷ್ಕಾರ ಮಾಡಲಾಯಿತು.

সমার্থক : ಗಡೀಪಾರು, ತೆಗೆಯುವಿಕೆ, ಹೊರ ಹಾಕುವಿಕೆ, ಹೊರಗೆ ಹಾಕುವಿಕೆ


অন্যান্য ভাষায় অনুবাদ :

किसी को दंड आदि के रूप में किसी स्थान,क्षेत्र आदि से हटाकर बाहर या दूर करने की क्रिया।

ग़ैर जाति की लड़की से विवाह करने के कारण मंगलू का जाति निष्कासन हुआ।
निकालना, निर्वासन, निष्काशन, निष्कासन, हटाव

The act of expelling a person from their native land.

Men in exile dream of hope.
His deportation to a penal colony.
The expatriation of wealthy farmers.
The sentence was one of transportation for life.
deportation, exile, expatriation, transportation

অর্থ : ಹೊರಗೆ ಹಾಕುವ ಅಥವಾ ತೆಗೆಯುವ ಕ್ರಿಯೆ

উদাহরণ : ಬೇರೆ ಜಾತಿಯ ಹೆಣ್ಣನ್ನು ಮದುಮೆಯಾದ ಕಾರಣ ಸಮಾಜವು ರಾಮನಿಗೆ ಊರಿನಿಂದ ಬಹಿಷ್ಕಾರ ಹಾಕಿದರು

সমার্থক : ಹೊರಹಾಕುವುದು


অন্যান্য ভাষায় অনুবাদ :

बाहर करने या निकालने की क्रिया।

दूसरी जाति की लड़की से विवाह करने के कारण समाज ने रामू का बहिष्कार किया।
बहिष्करण, बहिष्कार

The act of forcing out someone or something.

The ejection of troublemakers by the police.
The child's expulsion from school.
ejection, exclusion, expulsion, riddance

অর্থ : ಯಾವುದಾದರೂ ವಿಷಯದಲ್ಲಿ ಯಾರೊಂದಿಗಾದರು ಮತಭೇದ ಉಂಟಾದಾಗ ವಿರೋಧ ಅಥವಾ ಅಸಂತೋಷವನ್ನು ಪ್ರಕಟ ಪಡಿಸಲು ಅದನ್ನು ತ್ಯಜಿಸುವುದು

উদাহরণ : ಗಾಂಧೀಜಿಯವರು ವಿದೇಶಿ ಸಾಮಾನುಗಳನ್ನು ಬಹಿಷ್ಕರಿಸಲು ನಿರ್ಧರಿಸಿದರು

সমার্থক : ಗಡೀಪಾರು


অন্যান্য ভাষায় অনুবাদ :

किसी विषय में किसी से मतभेद होने पर विरोध या असंतोष प्रकट करने के लिए उसका त्याग।

गाँधी ने विदेशी वस्तुओं का बहिष्कार किया था।
बहिष्करण, बहिष्कार

A group's refusal to have commercial dealings with some organization in protest against its policies.

boycott