পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಲೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಲೆ   ನಾಮಪದ

অর্থ : ತಂತಿ ಅಥವಾ ದಾರದಿಂದ ಮಾಡಿರುವ ಜಾಲದಿಂದ ಮೀನುಗಳು, ಹಕ್ಕಿಗಳನ್ನು ಹಿಡಿಯಲು ಬಳಸುವರು

উদাহরণ : ಕೊನೆಗೂ ಪರಿವಾಳ ಬೇಡನ ಜಾಲದಲ್ಲಿ ಸಿಕ್ಕಿಬಿದ್ದಿತು

সমার্থক : ಜಾಲ, ಪಾಶ


অন্যান্য ভাষায় অনুবাদ :

तार या सूत आदि का वह पट जिसका व्यवहार मछलियों, चिड़ियों आदि को फँसाने के लिए होता है।

अंततः कबूतर शिकारी के जाल में फँस ही गये।
आनाय, जाल, पाश

A trap made of netting to catch fish or birds or insects.

net

অর্থ : ಕ್ರೋಶ, ಸೂಚಿ ಮೊದಲಾದವುಗಳಿಂದ ನೇಯುವ ಒಂದು ಕ್ರಮ

উদাহরণ : ಅವರು ಒಂದು ಬಲೆಯನ್ನು ನೇರವಾಗಿ ಮತ್ತು ಇನ್ನೊಂದು ಬಲೆಯನ್ನು ಉಲ್ಟಾ ನೇಯಿದ್ದು ಈ ನಮೂನೆಯನ್ನು ತಯಾರಿಸಿದ್ದಾರೆ.


অন্যান্য ভাষায় অনুবাদ :

क्रोशिए, सलाई आदि की एक बार की बुनाई।

उसने एक फंदा सीधा और एक फंदा उलटा बुनकर यह नमूना बनाया है।
फंदा, फन्दा

অর্থ : ಬಟ್ಟೆ, ಪ್ಲಾಸ್ಟಿಕ್, ನಾರು ಮುಂತಾದವುಗಳ ಹಗ್ಗದಿಂದ ಹೆಣೆಯಲಾದ ಟೆನಿಸ್ ಮುಂತಾದ ಆಟಾಗಳಿಗಾಗಿ ಮಾಡಲಾದ ಒಂದು ಬಲೆಯಾಕಾರದ ಪಟ್ಟಿ

উদাহরণ : ಟೆನಿಸ್ ಆಟವಾಡಲು ಮಕ್ಕಳು ಮೈದಾನದಲ್ಲಿ ಬಲೆ ಕಟ್ಟಿದರು.

সমার্থক : ಜಾಲ, ನೆಟ್


অন্যান্য ভাষায় অনুবাদ :

कपड़े आदि का बुना हुआ वह खेल उपस्कर जो टेनिस आदि के खेल में खेल के मैदान को बाँटता है या जिसके दोनों ओर प्रतिद्वंदी खिलाड़ी खड़े होकर खेलते हैं।

टेनिस खेलने के लिए बच्चे मैदान में जाल बाँध रहे हैं।
जाल, नेट

Game equipment consisting of a strip of netting dividing the playing area in tennis or badminton.

net

অর্থ : ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ

উদাহরণ : ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.

সমার্থক : ಕಟ್ಟು, ಜಾಲ, ಪಾಶ, ಬಂಧನ, ಹಗ್ಗ


অন্যান্য ভাষায় অনুবাদ :

रस्सी, तार आदि का घेरा जिसके बीच में पड़ने से जीव बंध जाता है, और बंधन कसने से प्रायः मर भी सकता है।

शिकारी ने खरगोश को पाश से बाँध दिया।
पाश, फँसरी, फँसौरी, फंदा, फन्दा, फाँद, बाँगुर

A trap for birds or small mammals. Often has a slip noose.

gin, noose, snare

অর্থ : ಫುಟ್ಬಾಲ್, ಹಾಕಿ ಮೊದಲಾದವುಗಳಲ್ಲಿ ಬಾಲ್ ಹೋಗಿ ಸೇರಬೇಕಾದ ಬಲೆಯಿಂದ ಕೂಡಿದ ಗುರಿ

উদাহরণ : ಅವನು ಚೆಂಡನ್ನು ಬಲೆಯತ್ತ ತಳ್ಳಿದನು.


অন্যান্য ভাষায় অনুবাদ :

फुटबाल, हाकी आदि के खेल में जाल द्वारा घेरकर बनाया हुआ गोल।

उसने गेंद को जाल में मारा।
जाल, नेट

A goal lined with netting (as in soccer or hockey).

net

অর্থ : ಬಟ್ಟೆ, ದಾರ, ನೂಲು ಅಥವಾ ಹಗ್ಗ ಮೊದಲಾದವುಗಳಿಂದ ಹೆಣೆದು ಮಾಡಿವಂತಹ ವಸ್ತು

উদাহরণ : ಹಣ್ಣುಗಳ ಅಂಗಡಿಯಲ್ಲಿ ಕೆಲವು ಹಣ್ಣುಗಳನ್ನು ಬಲೆ ಅಥವಾ ಜಾಳಿಗೆಯಲ್ಲಿ ನೇತಾಕಿದ್ದರು.

সমার্থক : ಜಾಲ, ಜಾಳಿಗೆ


অন্যান্য ভাষায় অনুবাদ :

कपड़े, धागे, तार या रस्सी आदि से एक नियत अंतराल के साथ बुनी हुई वस्तु।

फल की दुकान पर कुछ फल जाल में टँगे हुए थे।
जाल, नेट

An open fabric of string or rope or wire woven together at regular intervals.

mesh, meshing, meshwork, net, network

অর্থ : ವೃತ್ತಿಸಂಬಂಧವಾದ ಅಥವಾ ಸಾಮಾಜಿಕ ಉದ್ದೇಶಗಳಿಗಾಗಿ ಮಾಹಿತಿ, ಸಂಪರ್ಕಗಳು ಮತ್ತು ಅನುಭವಗಳನ್ನು ವಿನಿಯಮ ಮಾಡಿಕೊಳ್ಳುವ ಜನರ ತಂಡ

উদাহরণ : ಅವನು ಅಂಗಡಿಗಳ ಜಾಲದ ಮಾಲೀಕನಾಗಿದ್ದಾನೆ.

সমার্থক : ಜಾಲ, ಜಾಲಬಂಧ


অন্যান্য ভাষায় অনুবাদ :

वस्तुओं या लोगों की एक जुड़ी हुई प्रणाली।

वह दुकानों के एक नेटवर्क का मालिक है।
सेवानिवृत्ति का मतलब है, लोगों के उस पूरे नेटवर्क को छोड़ना जो मेरे जीवन का हिस्सा हो गए थे।
नेट वर्क, नेटवर्क

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

অর্থ : ಯಾವುದೋ ಒಂದು ವ್ಯವಸ್ಥೆ ಅಥವಾ ಪರಿಸ್ಥಿತಿಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿಲ್ಲ

উদাহরণ : ಪೊಲೀಸರು ಕೊಲೆಗಾರರನ್ನು ಹಿಡಿಯಲು ಬಲೆ ಬೀಸುವಲ್ಲಿ ನಿರತರಾಗಿದ್ದಾರೆ.

সমার্থক : ಜಾಲ


অন্যান্য ভাষায় অনুবাদ :

इस तरह की गई व्यवस्था या परिस्थिति जिसमें फँसने के बाद छुटकारा नहीं होता है।

पुलिस हत्यारों की गिरफ्तारी के लिए जाल बिछाने में लगी हैं।
जाल, फंदा, फन्दा

Something (often something deceptively attractive) that catches you unawares.

The exam was full of trap questions.
It was all a snare and delusion.
snare, trap

অর্থ : ಯಾರೋ ಒಬ್ಬರನ್ನು ನಂಬಿಸಲು ಅಥವಾ ಮೋಸ ಮಾಡಲು ಬಣ್ಣ ಬಣ್ಣದ ಮಾತುಗಳನ್ನು ಆಡಿ ಅದರಿಂದ ಅವರ ಮನಸ್ಸಿನಲ್ಲಿ ಆಸೆ, ಧೈರ್ಯ ಸಾಹಸ ಇತ್ಯಾದಿ ಮೂಡಿಸುವುದು

উদাহরণ : ಅವರ ಮೋಸದ ಜಾದದಲ್ಲಿ ಸಿಲುಕಬೇಡ.

সমার্থক : ಜಾಲ


অন্যান্য ভাষায় অনুবাদ :

किसी को छलने या धोखा देने के लिए कही जाने वाली ऐसी बात जिससे उसके मन में आशा, धैर्य साहस आदि का संचार हो।

उनके दम झाँसे में मत फँसना।
दम

The use of uttered sounds for auditory communication.

utterance, vocalization

অর্থ : ಒಂದಕ್ಕೊಂದು ಸಂಬಂಧಿಸಿದಂತೆ ಹೆಣದುಕೊಂಡಿರುವ ವಿಷಯಗಳು, ವಸ್ತುಗಳು, ವ್ಯಕ್ತಿಗಳು ಇಲ್ಲವೆ ಪರಿಕಲ್ಪನೆಗಳ ಸಮೂಹಗುಂಪು

উদাহরণ : ಬೇಡ ಹಕ್ಕಿಗಳನ್ನು ಹಿಡಿಯಲು ಜಾಲ ಬೀಸಿದನು.

সমার্থক : ಜಾಲ


অন্যান্য ভাষায় অনুবাদ :

एक में बुनी हुई अथवा गुथी हुई बहुत सी वस्तुओं का समूह।

शरीर में तंतुओं का जाल बिछा हुआ है।
जाल

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

অর্থ : ಯಾವುದಾದರು ಕೀಟ ತನ್ನ ಶರೀರದ ಸುತ್ತ ಜೊಲ್ಲಿನಿಂದ ಹೆಣೆದು ಕೊಳ್ಳುವ ಬಲೆ

উদাহরণ : ಜೇಡ ತನ್ನ ಜೊಲ್ಲಿನಿಂದ ಬಲೆಯನ್ನು ಹೆಣೆಯುತ್ತಿದೆ.

সমার্থক : ಕೋಶ


অন্যান্য ভাষায় অনুবাদ :

किसी कीड़े का अपने शरीर के चारों ओर स्व-स्रावित लसीले पदार्थ से बनाया गया मुलायम आवरण।

इल्ली अपने चारों ओर कोश बनाती है।
कोश, कोष

অর্থ : ಲಾಕ್ಷಣಿಕ ಅರ್ಥದಲ್ಲಿ ಹೇಳುವುದಾದರೆ ಯಾರೋ ಒಬ್ಬ ವ್ಯಕ್ತಿ ಕಾರಣಾತರದಿಂದ ಬೇರೆ ವ್ಯಕ್ತಿಯ ಮೊಸಕ್ಕೆ ಒಳಗಾಗುವರು

উদাহরণ : ನಿನ್ನ ಬಲೆಯಲ್ಲಿ ಯಾರು ಬೇಕಾದರು ಬಂದು ಬೀಳುತ್ತಾರೆ.


অন্যান্য ভাষায় অনুবাদ :

लाक्षणिक अर्थ में, कोई ऐसी युक्ति जिसके कारण कोई दूसरा व्यक्ति प्रायः असावधानी के कारण धोखा खाता हो।

तुम्हारे जाल में कोई भी फँस जाएगा।
जाल