অর্থ : ಸಾಮಾನ್ಯವಾಗಿ ಗಾಳಿಗಿಂತ ಹಗುರವಾದ ಬಿಸಿಗಾಳಿ ಅಥವಾ ಬೇರೆ ಅನಿಲವನ್ನು ತುಂಬಿರುವುದರಿಂದ ಆಕಾಶದ ಕಡೆಗೆ ಏರಲು ಸಾದ್ಯವಾದ, ಗಾಳಿಹೋಗದ, ಗುಂಡಾಗಿ ಅಥವಾ ಸುಮಾರಾಗಿ ಗೋಳಾಕಾರದಲ್ಲಿರುವ ಚೀಲ ಅಥವಾ ಕೋಶ
উদাহরণ :
ಮಗು ಜಾತ್ರೆಯಲ್ಲಿ ಬಲೂನನ್ನು ಕೊಂಡು ಆಟವಾಡುತ್ತಿದೆ.
অন্যান্য ভাষায় অনুবাদ :
Small thin inflatable rubber bag with narrow neck.
balloon