পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬರ್ಚಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬರ್ಚಿ   ನಾಮಪದ

অর্থ : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.

উদাহরণ : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.

সমার্থক : ಈಟಿ


অন্যান্য ভাষায় অনুবাদ :

वह किरच जो बंदूक के सिरे पर लगी रहती है।

सिपाही ने भागते हुए चोर की पीठ में संगीन घोंप दिया।
बेनट, संगीन

A knife that can be fixed to the end of a rifle and used as a weapon.

bayonet

অর্থ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

উদাহরণ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

সমার্থক : ಈಟಿ, ಭಲ್ಲೆ, ಶೂಲ


অন্যান্য ভাষায় অনুবাদ :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

অর্থ : ಒಂದು ತರಹದ ಈಟಿ

উদাহরণ : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.

সমার্থক : ಈಟಿ, ಕಠಾರಿ


অন্যান্য ভাষায় অনুবাদ :

एक प्रकार की बरछी।

शिकारी ने भुजाली से जंगली सूअर पर वार किया।
भुजाली

অর্থ : ಒಂದು ಪ್ರಕಾರದ ಈಟಿ

উদাহরণ : ಬೇಟೆಗಾರ ಕಾಡು ಹಂದಿಯನ್ನು ಕೊಲಲ್ಲು ಅದರ ಮೇಲೆ ಬರ್ಚಿಯಿಂದ ಹೊಡೆದ.


অন্যান্য ভাষায় অনুবাদ :

एक प्रकार की बरछी।

शिकारी ने साँग से जंगली सूअर पर वार किया।
शक्ति, साँग, सांग

অর্থ : ಚಿಕ್ಕ ಬರ್ಚಿ

উদাহরণ : ಅವನು ಬರ್ಚಿಯಿಂದ ಹಾವನ್ನು ಹೊಡೆದನು.


অন্যান্য ভাষায় অনুবাদ :

छोटा साँग।

उसने साँगी से साँप पर प्रहार किया।
साँगी, सांगी

অর্থ : ಚಿಕ್ಕ ಈಟಿ

উদাহরণ : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.

সমার্থক : ಈಟಿ, ಭಲ್ಲೆ


অন্যান্য ভাষায় অনুবাদ :

छोटा भाला।

उसने बरछी से सर्प पर प्रहार किया।
बरछी, भालि, भाली, सेली

অর্থ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ

উদাহরণ : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.

সমার্থক : ಈಟಿ, ಭಲ್ಲೆ


অন্যান্য ভাষায় অনুবাদ :

भाले की तरह का एक प्राचीन अस्त्र।

मैंने पहली बार संग्रहालय में तोमर देखा।
तोमर