পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬರುವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬರುವ   ಗುಣವಾಚಕ

অর্থ : ಮುಂಬರಲಿರುವ ದಿನಗಳನ್ನು ಸೂಚಿಸುವುದು

উদাহরণ : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.

সমার্থক : ಆಗಮಿಸಲಿರುವ, ಬರಲಿರುವ, ಭಾವಿ, ಮುಂದಿನ


অন্যান্য ভাষায় অনুবাদ :

भविष्य काल का या भविष्य काल में होनेवाला।

हमें भविष्य कालीन योजनाओं की रूप-रेखा तैयार कर लेनी चाहिए।
अगत्तर, अगला, अनागत, आगल, आगला, आगामी, आगिल, भवितव्य, भविष्णु, भविष्य कालीन, भव्य, भाविता, भावी

অর্থ : ಮೇಲಿನಿಂದ ಧಾರಕಾರವಾಗಿ ಸುರಿಯುತ್ತಿರುವ

উদাহরণ : ಮಳೆ ಬರುತ್ತಿದ್ದ ಕಾರಣ ಸೀಮ ನೆನೆದುಹೋದಳು.


অন্যান্য ভাষায় অনুবাদ :

ऊपर से बहता हुआ।

सीमा गगरी के छलकते पानी से भीग गई।
उद्वेलित, छलकता, छलकता हुआ

অর্থ : ಯಾವುದೋ ಒಂದು ಕಾರಣದಿಂದ ಆಗುವ ಅಥವಾ ಯಾವುದೋ ಒಂದುರಿಂದ ಉತ್ಪನ್ನವಾಗುವ

উদাহরণ : ಸೊಳ್ಳೆ ಕಚ್ಚುವುದರಿಂದ ಮಲೇರಿಯ ಬರುವುದು


অন্যান্য ভাষায় অনুবাদ :

किसी के कारण होनेवाला या किसी के द्वारा उत्पन्न किया हुआ।

मलेरिया एक मच्छर जनित रोग है।
जनित, जन्य

ಬರುವ   ನಾಮಪದ

অর্থ : ಅವಶ್ಯವಾಗಿ ನಡೆಯುವ ಮಾತು ಅಥವಾ ಘಟನೆ

উদাহরণ : ಆಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ

সমার্থক : ಆಗುವ, ನಡೆಯುವ, ಸಂಭವಿಸುವ


অন্যান্য ভাষায় অনুবাদ :

अवश्य होने या होकर रहनेवाली बात या घटना।

होनी को कोई नहीं टाल सकता।
आगम, उंचौनी, दैव, नियति, भवितव्यता, भावी, शुदनी, होतब, होतव्य, होतव्यता, होनहार, होनी

An event (or a course of events) that will inevitably happen in the future.

destiny, fate

ಬರುವ   ಕ್ರಿಯಾಪದ

অর্থ : ಗುಳ್ಳೆ ಅಥವಾ ಗಾಯದ ರೂಪದಲ್ಲಿ ಶರೀರದ ಮೇಲೆ ಏಳುವ ಪ್ರಕ್ರಿಯೆ

উদাহরণ : ಬೇಸಿಗೆಯ ದಿನಗಳಲ್ಲಿ ಶುಭಂನ ಶರೀರದ ಮೇಲೆ ಗುಳ್ಳೆಗಳು ಎಳುತ್ತದೆ.

সমার্থক : ಎಳು, ಮೂಡು


অন্যান্য ভাষায় অনুবাদ :

दाने या घाव के रूप में शरीर पर उत्पन्न होना।

गर्मी के दिनों में शुभम के शरीर पर दाने निकलते हैं।
निकलना, फलना, फूटना

Appear on the skin.

A rash erupted on her arms after she had touched the exotic plant.
erupt