অর্থ : ಬಾಡಿಗೆಗೆ ನೀಡು
উদাহরণ :
ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.
সমার্থক : ನೀಡು
অন্যান্য ভাষায় অনুবাদ :
অর্থ : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ
উদাহরণ :
ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.
সমার্থক : ಹುಟ್ಟು
অন্যান্য ভাষায় অনুবাদ :
অর্থ : ನೆನಪಿಗೆ ಬರುವುದು ಅಥವಾ ಸ್ಮರಣೆ ಬರುವುದು
উদাহরণ :
ಇಂದು ಮೀನಾ ಶಾಲೆಗೆ ಏಕೆ ಬಂದಿಲ್ಲವೆಂದು ಈಗ ನೆನಪಿಗೆ ಬಂದಿತು.
অন্যান্য ভাষায় অনুবাদ :
অর্থ : ಮಣ್ಣನು ಅಗೆಯುವಾಗ ಯಾವುದೋ ಒಂದು ದೊರೆಯುವ ಪ್ರಕ್ರಿಯೆ
উদাহরণ :
ಅಗೆಯುತ್ತಿದ್ದಾಗ ಎಂಟು ಇಂಚಷ್ಟು ನೀರು ಹೊರ ಬಂದಿತು.
অন্যান্য ভাষায় অনুবাদ :
অর্থ : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು
উদাহরণ :
ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.
অন্যান্য ভাষায় অনুবাদ :
অর্থ : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು
উদাহরণ :
ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ
সমার্থক : ಇಡು, ತಲುಪಿಸುವುದು, ತಲುಪುವುದು
অন্যান্য ভাষায় অনুবাদ :
অর্থ : ಒಂದು ನಿಶ್ಚಿತ ಸ್ಥಾನದಲ್ಲಿ ಯಾವುದೋ ಒಂದು ಇರುವ ಪ್ರಕ್ರಿಯೆ
উদাহরণ :
ಹಿಮಾಲಯವು ಭಾರತದ ಉತ್ತರ ಕಡೆಗೆ ಬರುತ್ತದೆ.
অন্যান্য ভাষায় অনুবাদ :
Be located or situated somewhere. Occupy a certain position.
lieঅর্থ : ಖರೀದಿಸುವುದರಿಂದ ಯಾವುದಾದರು ವಸ್ತು ಪ್ರಾಪ್ತಿಯಾಗು
উদাহরণ :
ಸೋಮವಾರದಂದು ನಮ್ಮ ಹೊಸ ಕಾರು ಬರುತ್ತದೆ.
অন্যান্য ভাষায় অনুবাদ :
অর্থ : ಉತ್ಪನ್ನವಾಗು ಅಥವಾ ಬರುವಂತಹ ಪ್ರಕ್ರಿಯೆ
উদাহরণ :
ಇಂದು ಹಾಲಿನಲ್ಲಿ ಗಟ್ಟಿಯಾದ ಕೆನೆ ಬಂದಿದೆ.
অন্যান্য ভাষায় অনুবাদ :