পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬರಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬರಹ   ನಾಮಪದ

অর্থ : ಭಾಷೆಯನ್ನು ಬರಹಕ್ಕಿಳಿಸುವಾಗ ಬಳಸಲಾಗುವ ಸಾಂಕೇತಿಕ ಚಿಹ್ನೆಗಳ ಸಮೂಹ

উদাহরণ : ಹಿಂದಿ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

সমার্থক : ಲಿಪಿ


অন্যান্য ভাষায় অনুবাদ :

चिह्नों द्वारा ध्वनि या आशय को लिखित रूप में व्यक्त करने की विशिष्ट पद्धति।

हिन्दी देवनागरी लिपि में लिखी जाती है।
लिपि, लिबि

A particular orthography or writing system.

script

অর্থ : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

উদাহরণ : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

সমার্থক : ಅಕ್ಷರ, ನಿಬಂಧ, ಪ್ರಬಂಧ, ಲಿಪಿ, ಲೇಖನ, ಸಂಗತಿ


অন্যান্য ভাষায় অনুবাদ :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

অর্থ : ಬರೆದಿರುವಂತಹ ವಸ್ತು

উদাহরণ : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

সমার্থক : ಅಕ್ಷರ, ತಸಬೀರು, ಬರವಣಿಗೆ, ಬರೆದ ಅಕ್ಷರ, ಲಿಪಿ, ಲೇಖನ


অন্যান্য ভাষায় অনুবাদ :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु