অর্থ : ಕೇಳಿದವರ ಬಯಕೆಗೆ ಅನುಸಾರವಾಗಿ
উদাহরণ :
ರಾಜನು ಸೇನಾಧಿಪತಿಗೆ ಕೇಳಿದಷ್ಟು ಬಹುಮಾನವನ್ನು ನೀಡಿದ.
সমার্থক : ಇಷ್ಟಪಟ್ಟಂತಹ, ಇಷ್ಟಪಟ್ಟಷ್ಟು, ಕೇಳಿದಂತಹ, ಕೇಳಿದಷ್ಟು, ಬಯಸಿದಷ್ಟು
অন্যান্য ভাষায় অনুবাদ :
অর্থ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ
উদাহরণ :
ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.
সমার্থক : ಇಚ್ಚಿಸಿದ, ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ
অন্যান্য ভাষায় অনুবাদ :