অর্থ : ಅವಾಂಛಿ ಅಥವಾ ಇಷ್ಪವಿಲ್ಲದಂತಾಗುವ ಅವಸ್ಥೆ ಅಥವಾ ಭಾವ
উদাহরণ :
ಭಗವಾನ್ ಮಹಾವೀರನು ಮಾಂಸಹಾರಿ ಜನರಲ್ಲಿ ಮಾಂಸಹಾರದ ಬಗ್ಗೆ ಅವಾಂಛಿತವಾದ ಭಾವನೆಯನ್ನು ಮೂಡಿಸಲು ಪ್ರಯತ್ನಿಸಿದರುಇಂದು ಎಲ್ಲಾ ಕ್ಷೇತ್ರಗಳಲ್ಲಿ ಅವಾಂಛಿತ ಭಾವನೆ ಹೆಚ್ಚಾಗುತ್ತಿದೆ.
সমার্থক : ಅವಾಂಛಿತ, ಇಚ್ಛೆಯಿಲ್ಲದ, ಇಷ್ಟವಿಲ್ಲದ, ಬೇಡವಾದ
অন্যান্য ভাষায় অনুবাদ :
अवांछनीय होने की अवस्था या भाव।
भगवान् महावीर ने मांसाहार के प्रति जनता में अवांछनीयता की भावना पैदा की।The quality possessed by something that should be avoided.
undesirabilityঅর্থ : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ
উদাহরণ :
ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.
সমার্থক : ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದಂತ, ಬಯಸದಂತಹ, ಬೇಡವಾದ, ಬೇಡವಾದಂತ, ಬೇಡವಾದಂತಹ
অন্যান্য ভাষায় অনুবাদ :
Having or feeling no desire.
A very private man, totally undesirous of public office.অর্থ : ಯಾರಿಂದ ಅಥವಾ ಯಾವುದಾದರೊಂದರಿಂದ ಅಪೇಕ್ಷೆಯಿಲ್ಲದಂತಹ
উদাহরণ :
ಗೀತಾಳ ಅನುಸಾರವಾಗಿ ಅನಪೇಕ್ಷಿತವಾದ ಕೆಲವನ್ನು ಮಾಡಬೇಕು.
সমার্থক : ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪೇಕ್ಷಾರಹಿತವಾದ, ಅಪೇಕ್ಷಾರಹಿತವಾದಂತ, ಅಪೇಕ್ಷಾರಹಿತವಾದಂತಹ, ಅಪೇಕ್ಷೆರಹಿತವಾದ, ಅಪೇಕ್ಷೆರಹಿತವಾದಂತ, ಅಪೇಕ್ಷೆರಹಿತವಾದಂತಹ, ಬಯಸದಂತ, ಬಯಸದಂತಹ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ, ಬೇಡದ, ಬೇಡದಂತ, ಬೇಡದಂತಹ, ಬೇಡದೆಯಿರುವ, ಬೇಡದೆಯಿರುವಂತ, ಬೇಡದೆಯಿರುವಂತಹ
অন্যান্য ভাষায় অনুবাদ :