পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬದುಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬದುಕು   ನಾಮಪದ

অর্থ : ಜೀವಂತವಾಗಿರುವ ಅವಸ್ಥೆ ಅಥವಾ ಭಾವ

উদাহরণ : ಎಲ್ಲಿಯವರೆವಿಗೆ ಜೀವನ ವಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಆಶೆಆಸೆ.

সমার্থক : ಆಯುಷ್ಯ, ಜೀವನ, ಜೀವಿತ, ಪ್ರಾಣ, ಬಾಳು, ವಯಸ್ಸು, ವೃತ್ತಿ


অন্যান্য ভাষায় অনুবাদ :

जीवित रहने की अवस्था या भाव।

जब तक जीवन है तब तक आशा है।
ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीना, जीवन, हयात

The condition of living or the state of being alive.

While there's life there's hope.
Life depends on many chemical and physical processes.
aliveness, animation, life, living

ಬದುಕು   ಕ್ರಿಯಾಪದ

অর্থ : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು

উদাহরণ : ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.

সমার্থক : ಉಳಿ


অন্যান্য ভাষায় অনুবাদ :

दोष, विपत्ति आदि से रक्षित, दूर या अलग रहना या इनमें न पड़ना।

रोहित कैंसर की बीमारी से मरते-मरते बचा।
उबरना, बचना

Continue in existence after (an adversity, etc.).

He survived the cancer against all odds.
come through, make it, pull round, pull through, survive

অর্থ : ವ್ಯಕ್ತಿಯೊಬ್ಬ ತನ್ನ ಹುಟ್ಟುಸಾವಿನ ನಡುವಿನ ಕಾಲಾವಧಿಯಲ್ಲಿ ಸಮಾಜದೊಳಗೆ ಇರುವ ಪ್ರಕ್ರಿಯೆ

উদাহরণ : ಅವನು ಬಹುಕಷ್ಟಗಳ ನಡುವೆಯೂ ಛಲದೊಂದಿಗೆ ಬದುಕುತ್ತಿದ್ದಾನೆ.

সমার্থক : ಜೀವನ ನಡೆಸು, ಜೀವನ ಸವಿಸು, ಜೀವನ ಸವೆಸು, ಜೀವನ-ನಡೆಸು, ಜೀವನ-ಸವಿಸು, ಜೀವನ-ಸವೆಸು, ಜೀವನನಡೆಸು, ಜೀವನಸವಿಸು, ಜೀವನಸವೆಸು, ಜೀವಿಸು, ಬದುಕು ನಡೆಸು, ಬದುಕು ಸವಿಸು, ಬದುಕು ಸವೆಸು, ಬದುಕು-ನಡೆಸು, ಬದುಕು-ಸವಿಸು, ಬದುಕು-ಸವೆಸು, ಬದುಕುನಡೆಸು, ಬದುಕುಸವಿಸು, ಬದುಕುಸವೆಸು


অন্যান্য ভাষায় অনুবাদ :

शरीर में प्राण रहना।

दीपक की दादी पंचानबे साल तक जी।
ज़िंदा रहना, ज़िन्दा रहना, जिंदा रहना, जिन्दा रहना, जीना, जीवित रहना

Have life, be alive.

Our great leader is no more.
My grandfather lived until the end of war.
be, live