পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬದಲಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬದಲಿ   ನಾಮಪದ

অর্থ : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ

উদাহরণ : ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.

সমার্থক : ಪರಿವರ್ತನೆ, ವರ್ಗ, ವರ್ಗಾವಣೆ


অন্যান্য ভাষায় অনুবাদ :

अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।

इस कार्यालय के दो कर्मचारियों का तबादला हो गया है।
अंतरण, अन्तरण, ट्रांसफर, ट्रान्सफर, तबदीली, तबादला, बदली, स्थानांतर, स्थानांतरण, स्थानान्तर, स्थानान्तरण

The act of transfering something from one form to another.

The transfer of the music from record to tape suppressed much of the background noise.
transfer, transference

অর্থ : ಮುಂದಿರುವ ಹಲವಾರು ಮಾರ್ಗಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು

উদাহরণ : ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಬೇರೆ ದಾರಿಯಿಲ್ಲ.

সমার্থক : ಅನ್ಯ, ಬೇರೆ


অন্যান্য ভাষায় অনুবাদ :

सामने आए हुए दो या अधिक ऐसी बातों या कामों में से हर एक जिनमें से एक अपने लिए ग्रहण किया जाने को हो।

रोगी को दूसरे अस्पताल में ले जाने के सिवाय और कोई विकल्प नहीं है।
आप्शन, उपाय, ऑप्शन, चारा, विकल्प

One of a number of things from which only one can be chosen.

What option did I have?.
There is no other alternative.
My only choice is to refuse.
alternative, choice, option

ಬದಲಿ   ಗುಣವಾಚಕ

অর্থ : ಯಾರೋ ಒಬ್ಬರು ಇಲ್ಲದೇ ಇರುವಾಗ ಅವರ ಸ್ಥಾನಕ್ಕೆ ಬರುವವ ಅಥವಾ ಮತ್ತೊಬ್ಬರ ಜಾಗಕ್ಕೆ ಬರುವ

উদাহরণ : ಬದಲಿ ಆಟಗಾರನಿಗೂ ಏಟು ಬಿದ್ದಿದೆ.

সমার্থক : ಪರ್ಯಾಯ, ಪರ್ಯಾಯವಾದ, ಪರ್ಯಾಯವಾದಂತ, ಪರ್ಯಾಯವಾದಂತಹ, ಬದಲಿಗೆ ಬಂದ, ಬದಲಿಗೆ ಬಂದಂತ, ಬದಲಿಗೆ ಬಂದಂತಹ, ಬದಲಿಯಾದ, ಬದಲಿಯಾದಂತ, ಬದಲಿಯಾದಂತಹ


অন্যান্য ভাষায় অনুবাদ :

किसी के न रहने पर उसकी जगह पर आनेवाला या किसी की जगह लेनेवाला।

स्थानापन्न खिलाड़ी को भी चोट लग गई है।
स्थानापन्न