পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬದಲಾಯಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬದಲಾಯಿಸು   ಕ್ರಿಯಾಪದ

অর্থ : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಕ್ರಿಯೆ

উদাহরণ : ಹೋದ ತಿಂಗಳಿನಿಂದ ನಾನು ನನ್ನ ಕಾರ್ಯಾಲಯವನ್ನು ಬದಲಿಸಿದೆ.

সমার্থক : ಬದಲಾಗಿಸು, ಬದಲಾವಣೆ ಮಾಡು, ಬದಲಾವಣೆ-ಮಾಡು, ಬದಲಾವಣೆಮಾಡು, ಬದಲಿ ಮಾಡು, ಬದಲಿ-ಮಾಡು, ಬದಲಿಮಾಡು, ಬದಲಿಸು, ಬದಲು ಮಾಡು, ಬದಲು-ಮಾಡು, ಬದಲುಮಾಡು, ವರ್ಗಾಯಿಸು, ವರ್ಗಾವಣೆ ಮಾಡು, ವರ್ಗಾವಣೆ-ಮಾಡು, ವರ್ಗಾವಣೆಮಾಡು, ಸ್ಥಳ-ಪಲ್ಲಟ-ಮಾಡು, ಸ್ಥಳಪಲ್ಲಟ ಮಾಡು, ಸ್ಥಳಪಲ್ಲಟ-ಮಾಡು, ಸ್ಥಳಪಲ್ಲಟಮಾಡು, ಸ್ಥಳಾಂತರ ಮಾಡು, ಸ್ಥಳಾಂತರ-ಮಾಡು, ಸ್ಥಳಾಂತರಮಾಡು, ಸ್ಥಳಾಂತರಿಸು, ಸ್ಥಾನ-ಪಲ್ಲಟ-ಮಾಡು, ಸ್ಥಾನಪಲ್ಲಟ ಮಾಡು, ಸ್ಥಾನಪಲ್ಲಟ-ಮಾಡು, ಸ್ಥಾನಪಲ್ಲಟಮಾಡು, ಸ್ಥಾನಾಂತರ ಮಾಡು, ಸ್ಥಾನಾಂತರ-ಮಾಡು, ಸ್ಥಾನಾಂತರಮಾಡು, ಸ್ಥಾನಾಂತರಿಸು


অন্যান্য ভাষায় অনুবাদ :

एक स्थान से दूसरे स्थान पर नियुक्त होना।

पिछले महीने से ही मेरा कार्यालय बदल गया।
बदलना, स्थानांतरित होना

অর্থ : ಒಂದು ಸ್ಥಾನದಿಂದ ಮತ್ತು ಸ್ಥಾನಕ್ಕೆ ನಿಯುಕ್ತರಾಗವ ಪ್ರಕ್ರಿಯೆ

উদাহরণ : ಕೆಳದ ವರ್ಷವಷ್ಟೇ ನಾನು ನನ್ನ ಕಾರ್ಯಲಯವನ್ನು ಡೆಲ್ಲಿಯಿಂದ ಬೊಂಬಾಯಿಗೆ ಬದಲಾಯಿಸಿಕೊಂಡೆ.

সমার্থক : ವರ್ಗಾಯಿಸು


অন্যান্য ভাষায় অনুবাদ :

एक स्थान से दूसरे स्थान पर नियुक्त करना।

उच्चाधिकारी ने मुझे पिछले महीने ही दिल्ली से मुंबई स्थानांतरित किया।
बदली करना, स्थानांतरित करना, स्थानान्तरित करना

অর্থ : ಒಂದು ವಸ್ತುವನ್ನು ತೆಗೆದು ಅದರ ಜಾಗದಲ್ಲಿ ಇನ್ನೊಂದು ವಸ್ತುವನ್ನಿಡುವುದು

উদাহরণ : ವಾರಕ್ಕೆರಡು ಬಾರಿಯಾದರೂ ಬೆಡ್ ಶೀಟ್ ಬದಲಾಯಿಸುವುದು ಒಳ್ಳೆಯ ಅಭ್ಯಾಸ.

সমার্থক : ಬದಲಿಸು


অন্যান্য ভাষায় অনুবাদ :

एक वस्तु हटाकर उसके स्थान पर दूसरी रखना।

तुम्हें बिस्तर की चादर हर हफ्ते बदलनी चाहिए।
बदल देना, बदलना

Remove or replace the coverings of.

Father had to learn how to change the baby.
After each guest we changed the bed linens.
change

অর্থ : ಒಂದು ವಸ್ತುವಿನ ಬದಲು ಇನ್ನೊಂದು ವಸ್ತುವನ್ನು ತೆಗೆದುಕೊಳ್ಳುವುದು

উদাহরণ : ರಾಮನು ತನ್ನ ಹಳೆಯ ಸೈಕಲ್ ನನ್ನು ಬದಲಿಸಿದ


অন্যান্য ভাষায় অনুবাদ :

एक चीज़ आदि के बदले में दूसरी चीज़ आदि लेना या देना।

रमा ने अपनी पुरानी फ्रीज़ बदल दी।
बदल देना, बदलना

Exchange or replace with another, usually of the same kind or category.

Could you convert my dollars into pounds?.
He changed his name.
Convert centimeters into inches.
Convert holdings into shares.
change, commute, convert, exchange

অর্থ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರುವುದು

উদাহরণ : ಆಧುನಿಕ ಜೀವನ ಶೈಲಿಯು ಸಮಾಜದಲ್ಲಿ ತುಂಬಾ ಪರಿವರ್ತನೆಯನ್ನು ಮಾಡಿದೆ.

সমার্থক : ಪರಿವರ್ತನೆ ಮಾಡು, ಪರಿವರ್ತಿಸು, ಬದಲಾವಣೆ ಮಾಡು


অন্যান্য ভাষায় অনুবাদ :

कुछ घटा-बढ़ा कर रूप बदलना या एक रूप से दूसरे रूप में लाना।

आधुनिक जीवन शैली ने समाज में बहुत परिवर्तन किया है।
परिवर्तन करना, परिवर्तित करना, बदलना

Change the nature, purpose, or function of something.

Convert lead into gold.
Convert hotels into jails.
Convert slaves to laborers.
convert

অর্থ : ಬದಲಾವಣೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ಸೀರೆ ಇಷ್ಟವಾಗದ ಕಾರಣ ಸೀತಾ ಅದನ್ನು ಬದಲಾಯಿಸಿದಳು.

সমার্থক : ಪರಿವರ್ತನೆ ಮಾಡು, ಪರಿವರ್ತಿಸು, ಬದಲಾವಣೆ ಮಾಡು, ಬದಲು ಮಾಡು


অন্যান্য ভাষায় অনুবাদ :

बदलने का काम दूसरे से कराना।

सीता ने साड़ी पसंद न आने के कारण उसे बदलवाया।
बदलवाना, बदली कराना

Exchange or replace with another, usually of the same kind or category.

Could you convert my dollars into pounds?.
He changed his name.
Convert centimeters into inches.
Convert holdings into shares.
change, commute, convert, exchange

অর্থ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರು

উদাহরণ : ಜಾದೂಗಾರನು ಕೈವಸ್ತ್ರವನ್ನು ಹೂವಾಗಿ ಪರಿವರ್ತಿಸಿದನು.

সমার্থক : ಪರಿವರ್ತನೆ ಮಾಡು


অন্যান্য ভাষায় অনুবাদ :

एक रूप से दूसरे रूप में लाना।

जादूगर ने रूमाल को फूल बनाया।
करना, परिवर्तन करना, परिवर्तित करना, बनाना